ಶನಿವಾರ, 17 ಜನವರಿ 2026
×
ADVERTISEMENT

rape case

ADVERTISEMENT

ಅತ್ಯಾಚಾರಕ್ಕೆ ‘ಸೌಂದರ್ಯ’ ಹೋಲಿಕೆ ಮಾಡಿದ ‘ಕೈ’ MLA ವಜಾಗೊಳಿಸಲು ಬಿಜೆಪಿ ಆಗ್ರಹ

Congress Controversy: ‘ಅತ್ಯಾಚಾರ ನಡೆಯಲು ಮಹಿಳೆಯರ ಸೌಂದರ್ಯವೇ ಕಾರಣ’ ಎಂದು ಮಧ್ಯಪ್ರದೇಶದ ಭಂದೇರ್‌ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಫೂಲ್‌ ಸಿಂಹ ಬರೈಯಾ ಹೇಳಿಕೆ ನೀಡಿದ್ದು, ಭಾರಿ ವಿವಾದ ಸೃಷ್ಟಿಸಿದೆ. ಮುಖ್ಯಮಂತ್ರಿ ಮೋಹನ್‌ ಯಾದವ್‌ ಶಾಸಕನ ಹೇಳಿಕೆಯನ್ನು ಖಂಡಿಸಿದ್ದಾರೆ.
Last Updated 17 ಜನವರಿ 2026, 14:54 IST
ಅತ್ಯಾಚಾರಕ್ಕೆ ‘ಸೌಂದರ್ಯ’ ಹೋಲಿಕೆ ಮಾಡಿದ ‘ಕೈ’ MLA ವಜಾಗೊಳಿಸಲು ಬಿಜೆಪಿ ಆಗ್ರಹ

ಹುಬ್ಬಳ್ಳಿ: ಮಹಿಳೆಗೆ ಮದ್ಯ ಕುಡಿಸಿ ಸಾಮೂಹಿಕ ಅತ್ಯಾಚಾರ!

Crime News: ಪತಿಯೊಂದಿಗೆ ಜಗಳ ಮಾಡಿಕೊಂಡು ಹುಬ್ಬಳ್ಳಿಗೆ ಬಂದಿದ್ದ 32 ವರ್ಷದ ಮಹಿಳೆಯನ್ನು ಆಟೊದಲ್ಲಿ ಅಪಹರಿಸಿ, ಅವರಿಗೆ ಮದ್ಯ ಕುಡಿಸಿ ಅತ್ಯಾಚಾರ ಎಸಗಿದ ಆರೋಪದ ಮೇಲೆ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
Last Updated 11 ಜನವರಿ 2026, 23:57 IST
ಹುಬ್ಬಳ್ಳಿ: ಮಹಿಳೆಗೆ ಮದ್ಯ ಕುಡಿಸಿ ಸಾಮೂಹಿಕ ಅತ್ಯಾಚಾರ!

ಬಾಲಕಿಯನ್ನು ಅಪಹರಿಸಿ ಅತ್ಯಾಚಾರ: ಯೂಟ್ಯೂಬರ್ ಬಂಧನ, ಆರೋಪಿ ಪೊಲೀಸ್‌ಗೆ ಹುಡುಕಾಟ

UP YouTuber Arrested: ಉತ್ತರ ಪ್ರದೇಶದ ಕಾನ್ಪುರದ ಸಚೆಂಡಿ ಪ್ರದೇಶದಲ್ಲಿ 14 ವರ್ಷದ ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದಲ್ಲಿ ಸ್ಥಳೀಯ ಯೂಟ್ಯೂಬರ್‌ನನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಭಾಗಿಯಾಗಿದ್ದಾರೆ.
Last Updated 8 ಜನವರಿ 2026, 7:11 IST
ಬಾಲಕಿಯನ್ನು ಅಪಹರಿಸಿ ಅತ್ಯಾಚಾರ: ಯೂಟ್ಯೂಬರ್ ಬಂಧನ, ಆರೋಪಿ ಪೊಲೀಸ್‌ಗೆ ಹುಡುಕಾಟ

ದಾವಣಗೆರೆ | ಬಾಲಕಿಯನ್ನು ಅಪಹರಿಸಿ ಅತ್ಯಾಚಾರ: ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ

Child Marriage Case: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿ ಬಾಲ್ಯವಿವಾಹವಾಗಿದ್ದ ಅಪರಾಧಿಗೆ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 20 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ₹ 45 ಸಾವಿರ ದಂಡ ವಿಧಿಸಿದೆ.
Last Updated 8 ಜನವರಿ 2026, 2:34 IST
ದಾವಣಗೆರೆ | ಬಾಲಕಿಯನ್ನು ಅಪಹರಿಸಿ ಅತ್ಯಾಚಾರ: ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ

ಸಂಗತ: ಅತ್ಯಾಚಾರ– ಅಧಿಕಾರ ಮತ್ತು ಧರ್ಮಭಯ!

ರಾಜಕಾರಣಿ – ಧರ್ಮಗುರು ಎಸಗುವ ಅತ್ಯಾಚಾರದ ಹಿಂದೆ ಲೈಂಗಿಕ ಆಸೆಯಷ್ಟೇ ಇರುವುದಿಲ್ಲ. ಅದು ಅಧಿಕಾರ ಹಾಗೂ ಧರ್ಮದ ದುರುಪಯೋಗವೂ ಹೌದು.
Last Updated 7 ಜನವರಿ 2026, 23:31 IST
ಸಂಗತ: ಅತ್ಯಾಚಾರ– ಅಧಿಕಾರ ಮತ್ತು ಧರ್ಮಭಯ!

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಆರೋಪ: ಉಪನ್ಯಾಸಕನ ಬಂಧನ

College Crime Karnataka: ಅಫಜಲಪುರದ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಆರೋಪ ಕೇಳಿಬಂದಿದ್ದು, ಅರ್ಥಶಾಸ್ತ್ರ ಉಪನ್ಯಾಸಕನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ
Last Updated 4 ಜನವರಿ 2026, 14:53 IST
ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಆರೋಪ: ಉಪನ್ಯಾಸಕನ ಬಂಧನ

ಅಪಪ್ರಚಾರ ನಡೆಯುತ್ತಿದೆ, ನನ್ನನ್ನು ಬೆಂಬಲಿಸಿ ಎಂದ ಉನ್ನಾವೊ ಅತ್ಯಾಚಾರ ಸಂತ್ರಸ್ತೆ

CBI Supreme Court Order: ಉನ್ನಾವೊ ಅತ್ಯಾಚಾರ ಸಂತ್ರಸ್ತೆ ತಮ್ಮ ಹಾಗೂ ಪತಿಯ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಸೆಂಗಾರ್ ಬೆಂಬಲಿಗರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿ ಸಾರ್ವಜನಿಕ ಬೆಂಬಲ ಕೋರಿದ್ದಾರೆ.
Last Updated 2 ಜನವರಿ 2026, 3:23 IST
ಅಪಪ್ರಚಾರ ನಡೆಯುತ್ತಿದೆ, ನನ್ನನ್ನು ಬೆಂಬಲಿಸಿ ಎಂದ ಉನ್ನಾವೊ ಅತ್ಯಾಚಾರ ಸಂತ್ರಸ್ತೆ
ADVERTISEMENT

Faridabad Gang Rape: ಅತ್ಯಾಚಾರಕ್ಕೆ ಬಳಸಿದ್ದ ಕಾರು ಸಿಸಿಟಿವಿಯಲ್ಲಿ ಸೆರೆ

CCTV Footage: ಚಲಿಸುತ್ತಿದ್ದ ಕಾರಿನಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಬಳಿಕ ಕಾರಿನಿಂದ ಹೊರ ತಳ್ಳಿದ ಘಟನೆಗೆ ಸಂಬಂಧಿಸಿದಂತೆ ಕಾರಿನ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
Last Updated 31 ಡಿಸೆಂಬರ್ 2025, 13:28 IST
Faridabad Gang Rape: ಅತ್ಯಾಚಾರಕ್ಕೆ ಬಳಸಿದ್ದ ಕಾರು ಸಿಸಿಟಿವಿಯಲ್ಲಿ ಸೆರೆ

ಚಲಿಸುವ ವ್ಯಾನ್‌ನಲ್ಲಿ ಮಹಿಳೆ ಮೇಲೆ ಅತ್ಯಾಚಾರ: ನಿರ್ಭಯಾ ಘಟನೆ ನೆನಪಿಸಿದ ಪ್ರಕರಣ

Faridabad Assault: ಫರಿದಾಬಾದ್‌ನಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ 25 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ನಂತರ ಕಾರಿನಿಂದ ಹೊರ ತಳ್ಳಿದ ಘಟನೆ ನಡೆದಿದೆ.
Last Updated 31 ಡಿಸೆಂಬರ್ 2025, 10:31 IST
ಚಲಿಸುವ ವ್ಯಾನ್‌ನಲ್ಲಿ ಮಹಿಳೆ ಮೇಲೆ ಅತ್ಯಾಚಾರ:  ನಿರ್ಭಯಾ ಘಟನೆ ನೆನಪಿಸಿದ ಪ್ರಕರಣ

ಉನ್ನಾವೊ ಅತ್ಯಾಚಾರ ಪ್ರಕರಣ: ಸೆಂಗರ್ ಪುತ್ರಿಯರಿಂದ ಭಾವನಾತ್ಮಕ ಪೋಸ್ಟ್

Supreme Court Stay: ಕುಲದೀಪ್ ಸಿಂಗ್ ಸೆಂಗರ್ ಅವರಿಗೆ ವಿಧಿಸಿದ್ದ ಶಿಕ್ಷೆ ಅಮಾನತುಗೊಳಿಸಿ ದೆಹಲಿ ಹೈಕೋರ್ಟ್ ಹೊರಡಿಸಿರುವ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದ ಬೆನ್ನಲ್ಲೇ, ಸೆಂಗರ್ ಪುತ್ರಿಯರು ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ.
Last Updated 29 ಡಿಸೆಂಬರ್ 2025, 15:49 IST
ಉನ್ನಾವೊ ಅತ್ಯಾಚಾರ ಪ್ರಕರಣ: ಸೆಂಗರ್ ಪುತ್ರಿಯರಿಂದ ಭಾವನಾತ್ಮಕ ಪೋಸ್ಟ್
ADVERTISEMENT
ADVERTISEMENT
ADVERTISEMENT