ಬಸವಕಲ್ಯಾಣ | ಸಿಎಂ, ಡಿಸಿಎಂ ಮುಖವಾಡದವರಿಂದ ಬಾರುಕೋಲು ಏಟು ತಿಂದ ಶಾಸಕ
ಬಿಜೆಪಿಯಿಂದ ನಡೆದ ಅರೆಬೆತ್ತಲೆ ಪ್ರತಿಭಟನೆಯಲ್ಲಿ ಶಾಸಕ ಶರಣು ಸಲಗರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಮುಖವಾಡ ಧರಿಸಿದ್ದವರಿಂದ ಬಾರುಕೋಲಿನಿಂದ ಬೆನ್ನು ಮತ್ತು ಹೊಟ್ಟೆಗೆ ಬರೆ ಏಳುವಂತೆ ಹೊಡೆಸಿಕೊಂಡರು.Last Updated 17 ಅಕ್ಟೋಬರ್ 2025, 22:23 IST