ಗುರುವಾರ, 3 ಜುಲೈ 2025
×
ADVERTISEMENT

Address Politics

ADVERTISEMENT

ಪಶ್ಚಿಮ ಬಂಗಾಳ ವಿಧಾನಸಭೆ: ಬಿಜೆಪಿಯ ನಾಲ್ವರು ಶಾಸಕರನ್ನು ಅಮಾನತು ಮಾಡಿದ ಸ್ಪೀಕರ್

BJP Suspension Row: ಶಾಸಕರ ಹೇಳಿಕೆ ಕತ್ತರಿ ವಿರೋಧಿಸಿ ನಡೆಸಿದ ಪ್ರತಿಭಟನೆಯಿಂದಾಗಿ ಶಂಕರ್ ಘೋಷ್ ಸೇರಿದಂತೆ ನಾಲ್ವರು ಬಿಜೆಪಿ ಶಾಸಕರು ಅಧಿವೇಶನದಿಂದ ಅಮಾನತುಗೊಂಡರು.
Last Updated 23 ಜೂನ್ 2025, 10:49 IST
ಪಶ್ಚಿಮ ಬಂಗಾಳ ವಿಧಾನಸಭೆ: ಬಿಜೆಪಿಯ ನಾಲ್ವರು ಶಾಸಕರನ್ನು ಅಮಾನತು ಮಾಡಿದ ಸ್ಪೀಕರ್

2024ರ ಲೋಕಸಭೆ ಚುನಾವಣೆ: ₹ 1,494 ಕೋಟಿ ಖರ್ಚು ಮಾಡಿದ ಬಿಜೆಪಿ

Election Expenditure Report: ಎಡಿಆರ್ ಮಾಹಿತಿಯಂತೆ ಬಿಜೆಪಿ 2024 ಲೋಕಸಭೆ ಚುನಾವಣೆಗೆ ₹1,494 ಕೋಟಿ, ಕಾಂಗ್ರೆಸ್ ₹620 ಕೋಟಿ ಖರ್ಚು ಮಾಡಿದೆ, ಒಟ್ಟು ವೆಚ್ಚ ₹3,352 ಕೋಟಿ.
Last Updated 20 ಜೂನ್ 2025, 11:32 IST
2024ರ ಲೋಕಸಭೆ ಚುನಾವಣೆ: ₹ 1,494 ಕೋಟಿ ಖರ್ಚು ಮಾಡಿದ ಬಿಜೆಪಿ

ಕಾಲ್ತುಳಿತ ಪ್ರಕರಣದಲ್ಲಿ ಸರ್ಕಾರದ ತಪ್ಪಿಲ್ಲ: ಸಿಎಂ ಸಿದ್ದರಾಮಯ್ಯ ಸಮರ್ಥನೆ

Stampede Political Row | ‘ಬೆಂಗಳೂರು ಕಾಲ್ತುಳಿತ ಪ್ರಕರಣದಲ್ಲಿ ರಾಜ್ಯ ಸರ್ಕಾರದ್ದು ಯಾವುದೇ ತಪ್ಪಿಲ್ಲ. ಈ ವಿಚಾರದಲ್ಲಿ ಬಿಜೆಪಿ–ಜೆಡಿಎಸ್ ರಾಜಕೀಯವಾಗಿ ಆರೋಪ ಮಾಡುತ್ತಿವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.
Last Updated 8 ಜೂನ್ 2025, 14:08 IST
ಕಾಲ್ತುಳಿತ ಪ್ರಕರಣದಲ್ಲಿ ಸರ್ಕಾರದ ತಪ್ಪಿಲ್ಲ: ಸಿಎಂ ಸಿದ್ದರಾಮಯ್ಯ ಸಮರ್ಥನೆ

'ಮಹಾ' ಚುನಾವಣಾ ಅಕ್ರಮ | ರಾಹುಲ್ ಗಾಂಧಿ ಪತ್ರ ಬರೆದರೆ ಉತ್ತರಿಸಲಾಗುವುದು: EC

Election Commission Reply | ‘ಮ‌ಹಾರಾಷ್ಟ್ರ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ಬೇಕಿದ್ದಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ನೇರವಾಗಿ ಚುನಾವಣಾ ಆಯೋಗಕ್ಕೆ ಪತ್ರ ಬರೆಯಬೇಕು’ ಎಂದು ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ಹೇಳಿದ್ದಾರೆ.
Last Updated 8 ಜೂನ್ 2025, 12:55 IST
'ಮಹಾ' ಚುನಾವಣಾ ಅಕ್ರಮ | ರಾಹುಲ್ ಗಾಂಧಿ ಪತ್ರ ಬರೆದರೆ ಉತ್ತರಿಸಲಾಗುವುದು: EC

ನಿಮಗೆ ಅನುಕೂಲವಾಗುವ ಭಾಷೆಯಲ್ಲೇ ಮಾತನಾಡಿ: ಸಂಸದರಿಗೆ ರಾಹುಲ್ ಗಾಂಧಿ ಸಲಹೆ

'ನಿಮಗೆ ಅನುಕೂಲವಾಗುವ ಭಾಷೆಯಲ್ಲೇ ಮಾತನಾಡಿ. ಆದರೆ, ನಿಮ್ಮ ಅಭಿಪ್ರಾಯಗಳನ್ನು ಬಲವಾಗಿ ಮಂಡಿಸಿ'
Last Updated 13 ಫೆಬ್ರುವರಿ 2025, 15:38 IST
ನಿಮಗೆ ಅನುಕೂಲವಾಗುವ ಭಾಷೆಯಲ್ಲೇ ಮಾತನಾಡಿ: ಸಂಸದರಿಗೆ ರಾಹುಲ್ ಗಾಂಧಿ ಸಲಹೆ

ಚುರುಮುರಿ: ಒನ್‌ ಫ್ಯಾಮಿಲಿ ಒನ್‌ ಪಾರ್ಟಿ! 

‘ ರೀ… ಮುಂದಿನ ವಾರ ಏನಿದೆ ಗೊತ್ತಾ?’ ಕೇಳಿದಳು ಹೆಂಡತಿ.
Last Updated 18 ಡಿಸೆಂಬರ್ 2024, 22:22 IST
ಚುರುಮುರಿ: ಒನ್‌ ಫ್ಯಾಮಿಲಿ ಒನ್‌ ಪಾರ್ಟಿ! 

ಬಿರಿಯಾನಿ ತಿನ್ನಲು ಮೋದಿ ಪಾಕ್‌ಗೆ ಹೋಗುವರು, ಟೀಂ ಇಂಡಿಯಾ ಹೋಗಬಾರದೇಕೆ: ತೇಜಸ್ವಿ

ICC Champions Trophy 2025: ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್‌ಗಳು ಉಭಯ ರಾಷ್ಟ್ರಗಳಲ್ಲಿ ಆಡಬೇಕು ಎಂಬುದನ್ನು ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್‌ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
Last Updated 29 ನವೆಂಬರ್ 2024, 13:34 IST
ಬಿರಿಯಾನಿ ತಿನ್ನಲು ಮೋದಿ ಪಾಕ್‌ಗೆ ಹೋಗುವರು, ಟೀಂ ಇಂಡಿಯಾ ಹೋಗಬಾರದೇಕೆ: ತೇಜಸ್ವಿ
ADVERTISEMENT

ಜೆಡಿಎಸ್‌ನಲ್ಲಿ ನೊಂದಿರುವ ಶಾಸಕರ ಒಗ್ಗೂಡಿಸುತ್ತಿರುವೆ: ಇಬ್ರಾಹಿಂ

‘ಜಿ.ಟಿ. ದೇವೇಗೌಡ ಸೇರಿದಂತೆ ಜೆಡಿಎಸ್‌ನ 12ರಿಂದ 13 ಶಾಸಕರು ಪಕ್ಷದಲ್ಲ ನಡೆಯುತ್ತಿರುವ ಬೆಳವಣಿಗೆಯ ವಿಚಾರದಲ್ಲಿ ಬೇಸರಗೊಂಡಿದ್ದಾರೆ. ನೋವು ನುಂಗಿಕೊಂಡಿದ್ದಾರೆ. ಈಗ ಅವರೆನ್ನಲ್ಲಾ ಒಗ್ಗೂಡಿಸುವ ಕೆಲಸವನ್ನು ನಾನು ಶುರು ಮಾಡಿದ್ದೇನೆ. ಮುಂದೆ ಏನೇನು ಆಗುತ್ತದೆಯೋ ನೋಡೋಣ’
Last Updated 25 ನವೆಂಬರ್ 2024, 12:25 IST
ಜೆಡಿಎಸ್‌ನಲ್ಲಿ ನೊಂದಿರುವ ಶಾಸಕರ ಒಗ್ಗೂಡಿಸುತ್ತಿರುವೆ: ಇಬ್ರಾಹಿಂ

Video | ಅದಾನಿಯಿಂದ ದೇಶದ ಗೌರವ ಹಾಳಾಗಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಅರೆಸ್ಟ್ ವಾರೆಂಟ್ ಬಂದಿದ್ದರೂ ಅದಾನಿಯನ್ನು ಏಕೆ ಬಂಧಿಸುತ್ತಿಲ್ಲ? ಅವರನ್ನು ರಕ್ಷಿಸುತ್ತಿರುವವರು ಯಾರು? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಳಿದರು.
Last Updated 22 ನವೆಂಬರ್ 2024, 12:21 IST
Video | ಅದಾನಿಯಿಂದ ದೇಶದ ಗೌರವ ಹಾಳಾಗಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ನಬಾರ್ಡ್‌ನಿಂದ ರಾಜ್ಯಕ್ಕೆ ಅನ್ಯಾಯ: ಮಣ್ಣಿನ ಮಗ ಉಸಿರೇ ಬಿಡುತ್ತಿಲ್ಲವೇಕೆ? –ಸಿಎಂ

‘ರೈತರಿಗೆ ರಿಯಾಯಿತಿ ಬಡ್ಡಿ ದರದಲ್ಲಿ ಕೊಡುವ ಸಾಲದ ಮೊತ್ತವನ್ನು ನಬಾರ್ಡ್ ಈ ಬಾರಿ ರಾಜ್ಯಕ್ಕೆ ಶೇ 58ರಷ್ಟು ಕಡಿತಗೊಳಿಸಿದೆ. ಇದು ರಾಜ್ಯದ ರೈತರಿಗೆ ಮಾಡಿದ ಪರಮ ಅನ್ಯಾಯ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೂರಿದರು.
Last Updated 22 ನವೆಂಬರ್ 2024, 11:09 IST
ನಬಾರ್ಡ್‌ನಿಂದ ರಾಜ್ಯಕ್ಕೆ ಅನ್ಯಾಯ: ಮಣ್ಣಿನ ಮಗ ಉಸಿರೇ ಬಿಡುತ್ತಿಲ್ಲವೇಕೆ? –ಸಿಎಂ
ADVERTISEMENT
ADVERTISEMENT
ADVERTISEMENT