ನವಾಜ್ ಸೇರಿದಂತೆ ನಮ್ಮ ತಂಡದಲ್ಲಿರುವ ಎಲ್ಲ ನಟಿ ನಟಿಯರು ಕಡಿಮೆ ಸಂಭಾವನೆ, ಇನ್ನು ಕೆಲವರು ಸಂಭಾವನೆ ಪಡೆಯದೆಯೇ ನಟಿಸಿದ್ದಾರೆ. ನಮಗೆ ಈ ಸಿನಿಮಾ ದೊಡ್ಡ ಕನಸಾಗಿತ್ತು. ಅದನ್ನು ನಾವು ನನಸು ಮಾಡಿದ್ದೇವೆ. ಕಡಿಮೆ ಬಜೆಟ್ನ ಚಿತ್ರವಾಗಿದ್ದರೂ, ಚಿತ್ರಕಥೆ ನೋಡಿ ನವಾಜ್ ಇಷ್ಟಪಟ್ಟು, ನಟಿಸಲು ಒಪ್ಪಿದ್ದರು ಎಂದು ಶ್ಲೋಕ್ ಶರ್ಮಾ ಹೇಳಿದ್ದಾರೆ.