ಎಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಅಭಿನಯದ ‘ಜಾಗ್ವಾರ್’ ಚಿತ್ರದ ಆಡಿಯೊ ಹಕ್ಕು ₹ 1.08 ಕೋಟಿಗೆ ಮಾರಾಟವಾಗಿದೆಯಂತೆ.

ಲಹರಿ ಆಡಿಯೊ ಸಂಸ್ಥೆಯು ‘ಜಾಗ್ವಾರ್’ ಚಿತ್ರದ ಕನ್ನಡ ಮತ್ತು ತೆಲುಗಿನ ಆಡಿಯೊ ಹಕ್ಕನ್ನು ₹ 1.08 ಕೋಟಿಗೆ ಖರೀದಿಸಿದೆ ಎಂಬ ಸುದ್ದಿ ಚಂದನವನದಲ್ಲಿ ಹರಿದಾಡುತ್ತಿದೆ.

ಕನ್ನಡ ಮತ್ತು ತೆಲುಗಿನಲ್ಲಿ ತಯಾರಾಗಿರುವ ಈ ಚಿತ್ರಕ್ಕೆ ಎಸ್. ಎಸ್. ಥಮನ್ ಸಂಗೀತ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.