ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೋಗಟ್‌ ಕುಟುಂಬದ ಜತೆ ಅಮೀರ್‌ಖಾನ್ ಹುಟ್ಟುಹಬ್ಬ ಆಚರಣೆ

Last Updated 14 ಮಾರ್ಚ್ 2017, 12:50 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್‌ನ ಮಿಸ್ಟರ್‌ ಪರ್‌ಫೆಕ್ಟ್‌ ಅಮೀರ್‌ ಖಾನ್‌ಗೆ ಇಂದು 52 ರ ಸಂಭ್ರಮ. ಅವರ ಹುಟ್ಟುಹಬ್ಬದಲ್ಲಿ ದಂಗಲ್‌ ಖ್ಯಾತಿಯ ಫೋಗಟ್‌ ಕುಟುಂಬ ಭಾಗವಹಿಸಲಿದೆ.

ದಂಗಲ್‌ ಚಿತ್ರದಲ್ಲಿ ಮಹಾವೀರ್‌ ಸಿಂಗ್‌ ಫೋಗಟ್‌ ಪಾತ್ರ ನಿರ್ವಹಿಸಿದ್ದ ಅಮೀರ್‌, ಗೀತಾ ಮತ್ತು ಬಬಿತಾ ಎಂಬ ಯುವತಿಯರಿಗೆ ಕುಸ್ತಿ ತರಬೇತಿ ನೀಡಿ ಅಖಾಡಕ್ಕೆ ಇಳಿಸುವುದು ಚಿತ್ರದ ತಿರುಳಾಗಿತ್ತು. ಅದರಲ್ಲಿನ ಮನೋಜ್ಞ ಅಭಿನಯದ ಮೂಲಕ ಅಮೀರ್‌ ಹೆಸರು ಮಾಡಿದ್ದರು.

.@MahabirPhogat and daughters Geeta-Babita to join @aamir_khan for his birthday https://t.co/lolJjcA3CE pic.twitter.com/yEfqvBprJk

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT