ಮಾದಕ ವಸ್ತು ಸಾಗಾಣೆ: ರೋಹಿಂಗ್ಯಾ ಮಹಿಳೆ ಹತ್ಯೆ

ಬುಧವಾರ, ಏಪ್ರಿಲ್ 24, 2019
33 °C

ಮಾದಕ ವಸ್ತು ಸಾಗಾಣೆ: ರೋಹಿಂಗ್ಯಾ ಮಹಿಳೆ ಹತ್ಯೆ

Published:
Updated:

ಢಾಕಾ: ಬಾಂಗ್ಲಾದೇಶದ ಗಡಿಯಲ್ಲಿರುವ ಟೆಕ್ನಾಫ್‌ ಪಟ್ಟಣದಲ್ಲಿ ಮಾದಕವಸ್ತುಗಳ ಸಾಗಣೆಯಲ್ಲಿ ತೊಡಗಿದ್ದ ರೋಹಿಂಗ್ಯಾ ಮುಸ್ಲಿಂ ಮಹಿಳೆ ರುಮಾನಾ ಅಕ್ತರ್ (20) ಎಂಬಾಕೆಯಯನ್ನು ಭದ್ರತಾ ಪಡೆ ಸಿಬ್ಬಂದಿ ಹತ್ಯೆ ಮಾಡಿದ್ದಾರೆ.

ಮಾದಕವಸ್ತು ಸಾಗಣೆ ವಿರುದ್ಧದ ಕಾರ್ಯಾಚರಣೆಯಲ್ಲಿ ಹತ್ಯೆಯಾಗಿರುವ ಮೊದಲ ರೋಹಿಂಗ್ಯಾ ಮಹಿಳೆಯಾಗಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !