ಗುರುವಾರ , ಏಪ್ರಿಲ್ 2, 2020
19 °C

ಸ್ಮೋಕ್ ಹೌಸ್‌ನಲ್ಲಿ ಮಾವಿನ ಖಾದ್ಯಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸ್ಮೋಕ್ ಹೌಸ್‌ನಲ್ಲಿ ಆಯೋಜಿಸಿರುವ ವಿಶೇಷ ಮಾವಿನ ಹಣ್ಣಿನ ಬೇಸಿಗೆ ಮೇಳ ಜುಲೈ 29 ರವರೆಗೆ ನಡೆಯಲಿದೆ.

ಇದರಲ್ಲಿ  ಮಾವಿನ ಹಣ್ಣಿನ ವಿವಿಧ ರೀತಿಯ ಖಾದ್ಯಗಳನ್ನು ಉಣಬಡಿಸಲಾಗುತ್ತಿದೆ.  ಮಾವಿನ ಜಾಮ್, ಬುರಾಟಾ ಚೀಸ್, ಅರುಗುಲಾ ಸಲಾಡ್, ತಾಜಾ ಮಾವಿನ ಸಲಾಡ್, ಆವಕಾಡೊ ಹಮ್ಮಸ್, ಮಾವಿನ ಚಿಪ್ಸ್ , ಸಿಹಿ ಮತ್ತು ಹುಳಿ ಮಾವಿನ ಜಾಮ್. ಮುಖ್ಯವಾಗಿ, ಹೊಸ ಪೆಸ್ಟೊ ಗ್ರಿಲ್ಡ್ ಮೀನು, ಮಾವಿನ ಮೆಣಸಿನಕಾಯಿ ಕ್ಯಾಪೆಲ್ಲಿನಿ, ಕಚ್ಚಾ ಮಾವಿನ ಸಲಾಡ್, ಬೇಯಿಸಿದ ಚಿಕನ್ ವಿಲ್ಫ್ರೆಡ್‌, ಗ್ರೀನ್‌ ಮಾವಿನ ಸಾಸ್, ಮೊರಾಕನ್ ಶ್ಯಾಂಕ್ಸ್, ಕ್ಯಾಂಡಿಡ್ ಮಾವು ಇವೆಲ್ಲವುಗಳನ್ನು ಇಲ್ಲಿ ಸವಿಯಬಹುದು.

ಹಾಗೇಯೇ  ಮಾವಿನ ಬೆರಿ ಸ್ಮೂಥಿ ಅಥವಾ ಮಾವಿನ ಕೊಲಾಡಾ ಮಾಕ್‌ಟೇಲ್‌ ಪಾನೀಯಗಳು ಇಲ್ಲಿನ ವಿಶೇಷತೆಯಾಗಿದೆ. ಇದು ನಗರದ ಮೂರು ಸ್ಥಳಗಳಲ್ಲಿ ನಡೆಯುತ್ತಿದೆ.

ಸ್ಥಳ: ಇಂದಿರಾನಗರ, ಶಾಂತಿನಿಕೇತನ್‌ ಮಾಲ್‌ಗಳಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9844167547 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು