ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಕೆಟ್‌ ಪಡೆದ ಸಂಭ್ರಮ

Last Updated 15 ಮಾರ್ಚ್ 2015, 19:40 IST
ಅಕ್ಷರ ಗಾತ್ರ
ಅಡಿಲೇಡ್‌ ಓವಲ್‌ನಲ್ಲಿ ಭಾನುವಾರ ನಡೆದ ವಿಶ್ವಕಪ್‌ ಪಂದ್ಯದಲ್ಲಿ  ಐರ್ಲೆಂಡ್‌ ತಂಡದ ಗ್ಯಾರಿ ವಿಲ್ಸನ್‌ ವಿಕೆಟ್ ಪಡೆದ ಪಾಕಿಸ್ತಾನದ ಆಟಗಾರರು ಸಂಭ್ರಮಿಸಿದರು. ಈ ಪಂದ್ಯದಲ್ಲಿ ಗ್ಯಾರಿ ವಿಲ್ಸನ್‌ 29 ರನ್‌ ಗಳಿಸಿದರು. ಪಾಕ್‌ ತಂಡದ ಸೊಹೈಲ್ ಖಾನ್‌ ವಿಲ್ಸನ್‌ ಅವರ ವಿಕೆಟ್‌ ಪಡೆದು ಸಂಭ್ರಮಿಸಿದರು.   ಎಎಫ್‌ಪಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT