ಜಪಾನ್‌ನಲ್ಲಿ ಭಾರಿ ಮಳೆ

ಶುಕ್ರವಾರ, ಜೂಲೈ 19, 2019
26 °C

ಜಪಾನ್‌ನಲ್ಲಿ ಭಾರಿ ಮಳೆ

Published:
Updated:

ಟೊಕಿಯೊ: ಜಪಾನ್‌ನ ದಕ್ಷಿಣ ಭಾಗದಲ್ಲಿ ಭಾರಿ ಮಳೆಯಾಗಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಭೂ ಕುಸಿತ ಉಂಟಾಗಿ ನಾಲ್ವರು ಗಾಯಗೊಂಡಿದ್ದು, 12ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.

ಈ ಪ್ರದೇಶದಲ್ಲಿರುವ 10 ಲಕ್ಷಕ್ಕೂ ಹೆಚ್ಚು ಜನರಿಗೆ ಬೇರೆ ಕಡೆ ಸ್ಥಳಾಂತರವಾಗಲು ತಿಳಿಸಲಾಗಿದೆ. 82 ಮನೆಗಳಿಗೆ ಹಾನಿಯಾಗಿದೆ. ರಕ್ಷಣೆಗೆ ಸೇನೆ ಸಹಕಾರ ನೀಡಲಿದೆ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 6

  Sad
 • 0

  Frustrated
 • 0

  Angry

Comments:

0 comments

Write the first review for this !