ನೇಪಾಳಕ್ಕೆ ಆಂಬುಲೆನ್ಸ್‌, ಬಸ್‌ ಕೊಡುಗೆ

7

ನೇಪಾಳಕ್ಕೆ ಆಂಬುಲೆನ್ಸ್‌, ಬಸ್‌ ಕೊಡುಗೆ

Published:
Updated:

ಕಠ್ಮಂಡು: ಸ್ವಾತಂತ್ರ್ಯೋತ್ಸವದ ಅಂಗವಾಗಿ ನೇಪಾಳದ ಸ್ವಯಂ ಸೇವಾ ಸಂಸ್ಥೆ ಹಾಗೂ ವಿವಿಧ ಆಸ್ಪತ್ರೆಗಳಿಗೆ ಭಾರತ 30 ಆಂಜುಲೆನ್ಸ್‌ ಮತ್ತು ಆರು ಬಸ್‌ಗಳನ್ನು ಬುಧವಾರ ಕೊಡುಗೆಯಾಗಿ ನೀಡಿದೆ. 

ಇಲ್ಲಿಯ ರಾಯಭಾರಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಯಭಾರಿ ಮಂಜಿವ್‌ ಸಿಂಗ್ ಪೂರಿ ಧ್ವಜಾರೋಹಣ ನೆರವೇರಿಸಿದ ನಂತರ ವಾಹನಗಳ ಕೀಲಿಯನ್ನು ಸಂಬಂಧಪಟ್ಟ ಸಂಸ್ಥೆಗಳಿಗೆ ಹಸ್ತಾಂತರಿಸಿದರು.

ಕಾರ್ಯಕ್ರಮದಲ್ಲಿ ಮಂಜಿವ್‌ ಸಿಂಗ್, ರಾಷ್ಟ್ರಪತಿ ರಾಮನಾಥ ಕೋವಿಂದ್‌ ಸಂದೇಶವಿರುವ ಪತ್ರವನ್ನು ಓದಿದರು. 

ಇದೇ ವೇಳೆ ಅರವತ್ತೆಂಟು ಶಾಲೆ ಮತ್ತು ಗ್ರಂಥಾಲಯಗಳಿಗೆ ಪುಸ್ತಕಗಳನ್ನು ವಿತರಿಸಲಾಯಿತು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !