ಭಾರತೀಯನಿಗೆ ₹19.83 ಕೋಟಿ ದುಬೈ ಲಾಟರಿ

7

ಭಾರತೀಯನಿಗೆ ₹19.83 ಕೋಟಿ ದುಬೈ ಲಾಟರಿ

Published:
Updated:
Deccan Herald

ದುಬೈ: ಅಬುಧಾಬಿಯ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಕೇರಳದ ಬ್ರಿಟ್ಟಿ ಮಾರ್ಕೋಸ್ ‘ಬಿಗ್‌ ಟಿಕೆಟ್‌’ ಲಾಟರಿಯಲ್ಲಿ ₹19.83 ಕೋಟಿ ಗೆದ್ದಿದ್ದಾರೆ.

ಐದನೇ ಬಾರಿ ಅದೃಷ್ಟ ಒಲಿದಿದೆ ಎಂದು ‘ಗಲ್ಫ್ ನ್ಯೂಸ್’ ವರದಿ ಮಾಡಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !