ಅಂತರ ಕಾಲೇಜು ಸಾಂಸ್ಕೃತಿಕ ಹಬ್ಬ

7

ಅಂತರ ಕಾಲೇಜು ಸಾಂಸ್ಕೃತಿಕ ಹಬ್ಬ

Published:
Updated:

ಬೆಂಗಳೂರು: ಸೇಂಟ್‌ ಜೋಸೆಫ್ಸ್‌ ಪಿಯು ಸಂಜೆ ಕಾಲೇಜಿನಲ್ಲಿ ಸೆಪ್ಟೆಂಬರ್‌ 9 ರಂದು ‘ನವರಸ’ ಅಂತರ ಕಾಲೇಜು ಸಾಂಸ್ಕೃತಿಕ ಹಬ್ಬ ಆಯೋಜನೆಗೊಂಡಿದೆ.

ರೆಸಿಡೆನ್ಸಿ ರಸ್ತೆ ಬಳಿ ಇರುವ ಕಾಲೇಜಿನ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮವನ್ನು ಡಾ.ಎ.ಆರ್‌.ಗೋವಿಂದ ಸ್ವಾಮಿ ಉದ್ಘಾಟಿಸಲಿದ್ದಾರೆ. ಕಾಲೇಜಿನ ಮುಖ್ಯಸ್ಥರಾದ ಬ್ರಿಯಾನ್‌ ಪೆರೇರಾ ಅವರು ಭಾಗವಹಿಸಲಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !