ಅಣ್ವಸ್ತ್ರ ನಿರ್ಮೂಲನೆ: ಮತ್ತೆ ಮಾತುಕತೆಗೆ ಕಿಮ್‌–ಟ್ರಂಪ್‌ ಒಪ್ಪಿಗೆ

ಶುಕ್ರವಾರ, ಏಪ್ರಿಲ್ 26, 2019
36 °C

ಅಣ್ವಸ್ತ್ರ ನಿರ್ಮೂಲನೆ: ಮತ್ತೆ ಮಾತುಕತೆಗೆ ಕಿಮ್‌–ಟ್ರಂಪ್‌ ಒಪ್ಪಿಗೆ

Published:
Updated:

ಸೋಲ್: ಅಣ್ವಸ್ತ್ರ ನಿರ್ಮೂಲನೆಗಾಗಿ  ಮಾತುಕತೆ ಮುಂದುವರಿಸಲು ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಒಪ್ಪಿಕೊಂಡಿದ್ದಾರೆ ಎಂದು ಉತ್ತರ ಕೊರಿಯಾದ ಸರ್ಕಾರಿ ಸ್ವಾಮ್ಯದ ಮಾಧ್ಯಮಗಳು ವರದಿ ಮಾಡಿವೆ.

ಹನಾಯ್‌ನಲ್ಲಿ ಗುರುವಾರ ನಡೆದ ಶೃಂಗಸಭೆ ಯಾವುದೇ ನಿರ್ಧಾರ ತೆಗೆದುಕೊಳ್ಳದೆ ಅಂತ್ಯಗೊಂಡಿತ್ತು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !