'ತೂಕ ಇಳಿಸಿ, ಇಲ್ಲವೇ ಶಿಕ್ಷೆ ಅನುಭವಿಸಿ'

7
ವಿಮಾನ ಕ್ಯಾಬಿನ್‌ ಸಿಬ್ಬಂದಿಗೆ ನೋಟಿಸ್‌ ನೀಡಿದ ಪಿಐಎ

'ತೂಕ ಇಳಿಸಿ, ಇಲ್ಲವೇ ಶಿಕ್ಷೆ ಅನುಭವಿಸಿ'

Published:
Updated:

ಇಸ್ಲಾಮಾಬಾದ್‌: ಆರು ತಿಂಗಳೊಳಗೆ ತೂಕ ಇಳಿಸಿಕೊಂಡು ‘ಸ್ಲಿಮ್‌, ಸ್ಮಾರ್ಟ್ ಮತ್ತು ಫಿಟ್‌‘ ಆಗಿರಿ, ಇಲ್ಲವೇ ಶಿಕ್ಷೆ ಅನುಭವಿಸಿ ಎಂದು ಪಾಕಿಸ್ತಾನ ಇಂಟರ್‌ನ್ಯಾಷನಲ್‌ ಏರ್‌ಲೈನ್ಸ್‌ (ಪಿಐಎ) ತನ್ನ ಬೊಜ್ಜುದೇಹಿ ಕ್ಯಾಬಿನ್‌ ಸಿಬ್ಬಂದಿಗೆ ಎಚ್ಚರಿಕೆ ನೀಡಿದೆ. ಸುಮಾರು 1,800 ಸಿಬ್ಬಂದಿ ಹೊಸ ವರ್ಷದ ಮೊದಲ ದಿನ ಈ ಸಂಬಂಧ ನೋಟಿಸ್‌ ಪಡೆದಿದ್ದಾರೆ.

ಸಿಬ್ಬಂದಿಯು ತಮ್ಮ ಎತ್ತರ ಮತ್ತು ದೇಹಾಕಾರಕ್ಕೆ ಅನುಗುಣವಾಗಿ ತೂಕ ಕಾಯ್ದುಕೊಳ್ಳಬೇಕಾದ ಸಲಹಾ ಚಾರ್ಟ್ ಅನ್ನು ಸಂಸ್ಥೆ ಬಿಡುಗಡೆ 
ಮಾಡಿದೆ. ಅದರ ಪ್ರಕಾರ, 5 ಅಡಿ 7 ಇಂಚು ಎತ್ತರವಿರುವ ಮಹಿಳಾ ಸಿಬ್ಬಂದಿ 60ರಿಂದ 66 ಕೆ.ಜಿ ತೂಕ ಕಾಯ್ದುಕೊಳ್ಳಬೇಕು.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !