‘ಮ್ಯಾಡ್‌ ಆರೆಂಜ್‌’ ಬ್ಯಾಂಡ್‌ ಸಂಗೀತ

ಬುಧವಾರ, ಏಪ್ರಿಲ್ 24, 2019
31 °C

‘ಮ್ಯಾಡ್‌ ಆರೆಂಜ್‌’ ಬ್ಯಾಂಡ್‌ ಸಂಗೀತ

Published:
Updated:
Prajavani

ಫ್ಯಾಂಡಮ್‌ ವತಿಯಿಂದ ನಗರದಲ್ಲಿ ಶುಕ್ರವಾರ (ಏಪ್ರಿಲ್ 5) ಸಂಗೀತ ಸಂಜೆ ಆಯೋಜಿಸಲಾಗಿದೆ. ಮ್ಯಾಡ್‌ ಆರೆಂಜ್‌ ಫೈರ್‌ವರ್ಕ್ಸ್‌ ಬ್ಯಾಂಡ್‌ ಕಾರ್ಯಕ್ರಮ ನೀಡಲಿದೆ. 

ಏಳು ವರ್ಷದ ಹಿಂದೆ ನಗರದಲ್ಲಿಯೇ ಹುಟ್ಟಿಕೊಂಡ ಬ್ಯಾಂಡ್‌ ಈಗ ಸಾಕಷ್ಟು ಹೆಸರು ಮಾಡಿದೆ. ಆರೆಂಜ್‌ ರಾಕ್‌ ಎಂದೇ ಈ ತಂಡವನ್ನು ಕರೆಯಲಾಗುತ್ತದೆ. ದಿ ರಿಹಾಬ್‌ ಸೆಷನ್‌ ತಂಡದವರು ಕೂಡ ಶುಕ್ರವಾರ ಕಾರ್ಯಕ್ರಮ ನೀಡಲಿದ್ದಾರೆ. ಗಾಯಕ ಹಾಗೂ ಬರಹಗಾರ ಮೈಕಲ್‌ ಡಿಯಾಸ್‌ ಈ ತಂಡದಲ್ಲಿದ್ದಾರೆ. 

ಸ್ಥಳ: ಫ್ಯಾಂಡಮ್‌, 1ನೇ ಮಹಡಿ, ಗಿಲ್ಲೀಸ್‌ ರಿಡಿಫೈನ್ಡ್‌, 4ನೇ ಬ್ಲಾಕ್‌, ಕೋರಮಂಗಲ

ಸಮಯ: ಶುಕ್ರವಾರ, ರಾತ್ರಿ 8

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !