ಆಟ ಗಲಾಟದಲ್ಲಿ ‘ಫನ್ನಿ ಥಿಂಗ್ ಕಾಲ್ಡ್ ಲೈಫ್’ ಹಾಸ್ಯ ನಾಟಕ ಪ್ರದರ್ಶನಗೊಳ್ಳಲಿದೆ.

ತಹತ್ತೂ ಅವರ ನಾಟಕ ದಿನನಿತ್ಯದ ಜಂಜಡಗಳು, ಜೀವನದಲ್ಲಿ ಅಚಾನಕ್ಕಾಗಿ ಎದುರಾಗುವ ಸಮಸ್ಯೆಗಳು, ವೇಗದ ಜೀವನಶೈಲಿಯನ್ನು ಅಣಕಿಸುವ ಹಾಸ್ಯವನ್ನು ಕೂಡಿದೆ.

ಕಲ್ಯಾಣಿ ಕುಮಾರ್, ಬದರಿ ವಿಶಾಲ್ ಕಿನ್ಹಾಲ್, ಪ್ರಶಾಂತ್ ನಾಯರ್, ಪೀಯುಷ್ ಅಗರವಾಲ್, ವಿಕ್ರಂ ಶ್ರೀಧರ್ ಅಭಿನಯಿಸಲಿದ್ದಾರೆ. ನಿರ್ದೇಶನ–ಪ್ರಶಾಂತ್ ನಾಯರ್.

ಸ್ಥಳ:#134, 5ನೇ ಬ್ಲಾಕ್, ಕೋರಮಂಗಲ, ಭಾನುವಾರ ರಾತ್ರಿ 7.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.