ಅಕ್ಷಯ ತೃತೀಯ ಅಂಗವಾಗಿ ವುಮ್ಮಿಡಿ ಬಂಗಾರು ಜ್ಯುವೆಲ್ಲರ್ಸ್ (ವಿಬಿಜೆ) ತನ್ನ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ಪ್ರಕಟಿಸಿದೆ.
ಎಲ್ಲ ಗ್ರಾಹಕರಿಗೂ ಅನುಕೂಲವಾಗುವಂತೆ ಪ್ರತಿ ಗ್ರಾಂ ಚಿನ್ನದ ಆಭರಣದ ಖರೀದಿಗೆ ₹ 50 ಹಾಗೂ ಹಳೆಯ ಬಂಗಾರ ಬದಲಾವಣೆಗೆ ₹50 ಹೆಚ್ಚುವರಿ ರಿಯಾಯಿತಿ ನೀಡಲಾಗುತ್ತದೆ. ವಜ್ರಗಳ ಮೇಲೆ ಫ್ಲಾಟ್ ಶೇ 7.5 ಹಾಗೂ ಸೋಲಿಟೇರ್ಸ್ ಮೇಲೆ ಫ್ಲಾಟ್ ಶೇ 3 ಕಡಿತಗೊಳಿಸಲಾಗಿದೆ. ಏಪ್ರಿಲ್ 22ರ ವರೆಗೆ ಆಫರ್ ಇರಲಿದೆ ಎಂದು ಜ್ಯುವೆಲ್ಲರ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.
ಸ್ಥಳ: ವುಮ್ಮಿಡಿ ಬಂಗಾರು ಜ್ಯುವೆಲರ್ಸ್, ನಂ.9, 33ನೇ ಅಡ್ಡರಸ್ತೆ, ಜಯನಗರ 4ನೇ ಹಂತ.