ಮಕ್ಕಳಿಗಾಗಿ ಮಳೆಗಾಲದ ಉಡುಗೆ
ಗಿನಿ ಮತ್ತು ಜಾನಿ ಕಂಪೆನಿಯು ಮಕ್ಕಳಿಗಾಗಿ ವಿಶೇಷ ಉಡುಗೆಗಳ ಸಂಗ್ರಹ ಪರಿಚಯಿಸಿದೆ. ಇದು ಮಳೆಗಾಲದ ಸಂಗ್ರಹ ಎಂದು ಹೇಳಿಕೊಂಡಿರುವ ಕಂಪೆನಿ ಟಿ-ಶರ್ಟ್ಸ್, ಪಾಮ್ ಟ್ರೀ ಸಾಕರ್ ಟಿ-ಶರ್ಟ್ಸ್ ಪರಿಚಯಿಸಿದೆ. ಗಿನಿ ಮತ್ತು ಜಾನಿ ಕಂನಿಯ ಎಲ್ಲಾ ಮಳಿಗೆಗಳಲ್ಲಿ ಇವು ಲಭ್ಯ. ಪಾಮ್ ಟ್ರೀ ಸಾಕರ್ ಟಿ-ಶರ್ಟ್ಗೆ ರೂ. 499 ಮತ್ತು ಟಿ-ಶರ್ಟ್ ರೂ. 229.