ಶುಕ್ರವಾರ, ಸೆಪ್ಟೆಂಬರ್ 20, 2019
29 °C
2015ರಿಂದ ಸದಸ್ಯರಾಗಿರುವ ಪವಾಡಿಯಾ

ಐಎನ್‌ಸಿಬಿಗೆ ಪವಾಡಿಯಾ

Published:
Updated:
Prajavani

ವಿಶ್ವಸಂಸ್ಥೆ: ಅಂತಾರಾಷ್ಟ್ರೀಯ ಮಾದಕವಸ್ತು ನಿಯಂತ್ರಣ ಮಂಡಳಿಗೆ(ಐಎನ್‌ಸಿಬಿ) ಭಾರತದ ಜಗ್‌ಜೀತ್‌ ಪವಾಡಿಯಾ ಮರು ಆಯ್ಕೆಯಾಗಿದ್ದಾರೆ. 

ಐಆರ್‌ಎಸ್ ಅಧಿಕಾರಿಯಾಗಿದ್ದ ಪವಾಡಿಯಾ, ಕೇಂದ್ರದಲ್ಲಿ 35 ವರ್ಷ ಸೇವೆ ಸಲ್ಲಿಸಿದ್ದರು. 2015ರಿಂದ ಐಎನ್‌ಸಿಬಿ ಸದಸ್ಯೆಯಾಗಿದ್ದು, 44 ಮತ ಪಡೆಯುವ ಮೂಲಕ ಮತ್ತೊಂದು ಅವಧಿಗೆ ಸದಸ್ಯರಾಗಿ ಮುಂದುವರಿಯಲಿದ್ದಾರೆ. ಪ್ರಸಕ್ತ ಸದಸ್ಯತ್ವ ಅವಧಿ 2020ಕ್ಕೆ ಮುಕ್ತಾಯವಾಗಲಿದೆ. 2020 ಮಾ.2ರಿಂದ ಮತ್ತೆ 5 ವರ್ಷ ಸದಸ್ಯತ್ವ ವಿಸ್ತರಣೆಯಾಗಿದೆ.

Post Comments (+)