ಝೈಕಾ ವೈರಸ್‌ ನಿಯಂತ್ರಣಕ್ಕೆ ಸೂಚನೆ

7

ಝೈಕಾ ವೈರಸ್‌ ನಿಯಂತ್ರಣಕ್ಕೆ ಸೂಚನೆ

Published:
Updated:
ಝೈಕಾ ವೈರಸ್‌ ನಿಯಂತ್ರಣಕ್ಕೆ ಸೂಚನೆ

ನವದೆಹಲಿ:  ಝೈಕಾ ವೈರಸ್‌ ಪತ್ತೆ ಮತ್ತು ನಿಯಂತ್ರಣಕ್ಕೆ ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳುವಂತೆ ಡಬ್ಲ್ಯೂಎಚ್‌ಒ ಭಾರತ ಸೇರಿದಂತೆ ಆಗ್ನೇಯ ಏಷ್ಯಾ ರಾಷ್ಟ್ರಗಳಿಗೆ ಸೂಚಿಸಿದೆ.ಝೈಕಾ ವೈರಸ್‌ ಸೋಂಕು ಗರ್ಭಿಣಿಯರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಹೀಗಾಗಿ ಆಗ್ನೇಯ ಏಷ್ಯಾ ರಾಷ್ಟ್ರಗಳು ನಿರಂತರವಾಗಿ ನಿಗಾವಹಿಸಬೇಕಾಗಿದೆ ಎಂದು ಡಬ್ಲ್ಯೂಎಚ್‌ಒ ಆಗ್ನೇಯ ವಿಭಾಗದ ಪ್ರಾದೇಶಿಕ ನಿರ್ದೇಶಕಿ ಖೇತ್ರಪಾಲ್‌ ಸಿಂಗ್‌ ಸಲಹೆ ನೀಡಿದ್ದಾರೆ. ಸೊಳ್ಳೆಗಳ ನಿಯಂತ್ರಣಕ್ಕೆ ಸಾರ್ವಜನಿಕರಲ್ಲೂ ಜಾಗೃತಿ ಮೂಡಬೇಕು ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry