ಅಧಿಕ ರೈಡಿಂಗ್‌ ಪಾಯಿಂಟ್ಸ್‌: ಅಜಯ್‌ಗೆ ಅಗ್ರಸ್ಥಾನ

7

ಅಧಿಕ ರೈಡಿಂಗ್‌ ಪಾಯಿಂಟ್ಸ್‌: ಅಜಯ್‌ಗೆ ಅಗ್ರಸ್ಥಾನ

Published:
Updated:
ಅಧಿಕ ರೈಡಿಂಗ್‌ ಪಾಯಿಂಟ್ಸ್‌: ಅಜಯ್‌ಗೆ ಅಗ್ರಸ್ಥಾನ

ಅಹಮದಾಬಾದ್‌: ಭಾರತದ ಅಜಯ್‌ ಠಾಕೂರ್‌ ಮೂರನೇ ವಿಶ್ವಕಪ್‌ನಲ್ಲಿ ಅತ್ಯಧಿಕ ಯಶಸ್ವಿ ರೈಡ್‌ಗಳನ್ನು ಮಾಡಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಅಜಯ್‌ ಒಟ್ಟು 54 ಯಶಸ್ವಿ ರೈಡ್‌ಗಳನ್ನು ನಡೆಸಿದ್ದರೆ, ಬಾಂಗ್ಲಾ ದೇಶದ ಮಹಮ್ಮದ್‌ ಅರ್ಜುದ್‌ಮಾನ್‌ ಮುನ್ಶಿ 46 ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ನಂತರದ ಸ್ಥಾನಗಳಲ್ಲಿ ಥಾಯ್ಲೆಂಡ್‌ನ ಕೊಮ್ಯಾನ್‌ ತೊಂಗಾಮ್‌ (46) ಮತ್ತು ಪ್ರದೀಪ್‌ ನರ್ವಾಲ್‌ (39) ಇದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry