ಬುಧವಾರ, ಜನವರಿ 19, 2022
27 °C

ವಿಲಾಸಿ ಸರಕಿಗೆ ಶೇ 31ತೆರಿಗೆ

ಪಿಟಿಐ Updated:

ಅಕ್ಷರ ಗಾತ್ರ : | |

ವಿಲಾಸಿ ಸರಕಿಗೆ ಶೇ 31ತೆರಿಗೆ

ಶ್ರೀನಗರ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯಲ್ಲಿ ಆರೋಗ್ಯಕ್ಕೆ ಹಾನಿಕರವಾದ ಮತ್ತು ಐಷಾರಾಮಿ ಸರಕುಗಳಿಗೆ ಶೇ 28 ರಷ್ಟು ಗರಿಷ್ಠ ಮಟ್ಟದ ತೆರಿಗೆ ವಿಧಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರ್ಧರಿಸಿವೆ.

ಎಲ್ಲಾ ಮಾದರಿಯ ಕಾರು, ಬಸ್‌, ಟ್ರಕ್‌, ಮೋಟಾರ್ ಸೈಕಲ್ಸ್‌ (ಮೊಪೆಡ್‌ ಒಳಗೊಂಡು), ವೈಯಕ್ತಿಕ ಬಳಕೆಯ ಜೆಟ್‌ ವಿಮಾನ ಮತ್ತು ಐಷಾರಾಮಿ ದೋಣಿಗಳಿಗೆ  ಶೇ 28 ರಷ್ಟು ಜಿಎಸ್‌ಟಿ ತೆರಿಗೆ ದರ ಮತ್ತು ಶೇ 3 ರಷ್ಟು ಸೆಸ್‌ ಸೇರಿ ಒಟ್ಟಾರೆ ಶೇ 31 ರಷ್ಟು ತೆರಿಗೆ ನಿಗದಿಪಡಿಸಲಾಗಿದೆ.

ಇದನ್ನೂ ಓದಿ...

ಸಿನಿಮಾ, ಮೊಬೈಲ್‌ ದುಬಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.