ಚಿನ್ನ 10 ಗ್ರಾಂಗೆ ₹29 ಸಾವಿರ

7

ಚಿನ್ನ 10 ಗ್ರಾಂಗೆ ₹29 ಸಾವಿರ

Published:
Updated:
ಚಿನ್ನ 10 ಗ್ರಾಂಗೆ ₹29 ಸಾವಿರ

ಮುಂಬೈ: ಮುಂಬೈ ಚಿನಿವಾರ ಪೇಟೆಯಲ್ಲಿ ಸೋಮವಾರ ಚಿನ್ನದ ಧಾರಣೆ ₹320ರಷ್ಟು ಹೆಚ್ಚಾಗಿ 10  ಗ್ರಾಂಗೆ ಒಂದೂವರೆ ತಿಂಗಳ ಗರಿಷ್ಠ ಮಟ್ಟವಾದ ₹29,090ಕ್ಕೆ  ಏರಿದೆ.

ಚಿನ್ನಾಭರಣ ಮಾರಾಟಗಾರರು ಮತ್ತು ಸಂಗ್ರಹಕಾರರು ಹೆಚ್ಚಿನ ಖರೀದಿ ಮಾಡಿದ್ದರಿಂದ ಬೆಲೆಯಲ್ಲಿ ಏರಿಕೆ ಕಂಡಿದೆ ಎಂದು ತಜ್ಞರು ಹೇಳಿದ್ದಾರೆ.

ಬೆಳ್ಳಿ ಧಾರಣೆ ₹650 ರಷ್ಟು ಹೆಚ್ಚಾಗಿ ಕೆ.ಜಿಗೆ ₹40 ಸಾವಿರದಂತೆಮಾರಾಟವಾಯಿತು.

ಕೈಗಾರಿಕೆಗಳು ಮತ್ತು ನಾಣ್ಯ ಸಂಗ್ರಹಕಾರರಿಂದ ಬೇಡಿಕೆ ಹೆಚ್ಚಾದ ಪರಿಣಾಮ ಬೆಳ್ಳಿ ಬೆಲೆ ಏರಿಕೆ ಕಂಡಿದೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry