ಮಿಶ್ರ ಡಬಲ್ಸ್‌ನಲ್ಲಿ ಬೋಪಣ್ಣ– ದಬ್ರೋವ್‌ಸ್ಕಿ ಜೋಡಿಗೆ ಗೆಲುವು

7
ಫ್ರೆಂಚ್‌ ಓಪನ್‌ ಟೆನಿಸ್‌

ಮಿಶ್ರ ಡಬಲ್ಸ್‌ನಲ್ಲಿ ಬೋಪಣ್ಣ– ದಬ್ರೋವ್‌ಸ್ಕಿ ಜೋಡಿಗೆ ಗೆಲುವು

Published:
Updated:
ಮಿಶ್ರ ಡಬಲ್ಸ್‌ನಲ್ಲಿ ಬೋಪಣ್ಣ– ದಬ್ರೋವ್‌ಸ್ಕಿ ಜೋಡಿಗೆ ಗೆಲುವು

ಪ್ಯಾರಿಸ್‌: ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯ ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಭಾರತದ ರೋಹನ್‌ ಬೋಪಣ್ಣ ಮತ್ತು ಕೆನಡಾದ ಗೇಬ್ರಿಯೆಲಾ ದಬ್ರೋವ್‌ಸ್ಕಿ ಅವರು ಗೆಲುವು ಸಾಧಿಸಿದ್ದಾರೆ.

ಲಿಯಾಂಡರ್‌ ಫೇಸ್‌, ಮಹೇಶ್‌ ಭೂಪತಿ, ಸಾನಿಯಾ ಮಿರ್ಜಾ ಬಳಿಕ ಬೋಪಣ್ಣ ಈ ಸಾಧನೆ ಮಾಡಿದ ನಾಲ್ಕನೇ ಭಾರತೀಯ ಟೆನಿಸ್‌ ಪಟುವಾಗಿದ್ದಾರೆ.

ಜರ್ಮನಿ ಅನ್ನಾ ಲೆನಾ ಗ್ರೊನೆಫೆಲ್ಡ್‌ ಮತ್ತು ಕೊಲಂಬಿಯಾದ ರಾಬರ್ಟ್‌ ಫರಾ ಅವರನ್ನು 2–6, 6–2, 12–10 ರಿಂದ ಮಣಿಸಿದ ಬೋಪಣ್ಣ– ದಬ್ರೋವ್‌ಸ್ಕಿ ಜೋಡಿ ಗೆಲುವನ್ನು ತನ್ನದಾಗಿಸಿಕೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry