ರಾಮ್‌ದೇವ್‌ಗೆ ಜಾಮೀನು ರಹಿತ ವಾರಂಟ್

7

ರಾಮ್‌ದೇವ್‌ಗೆ ಜಾಮೀನು ರಹಿತ ವಾರಂಟ್

Published:
Updated:
ರಾಮ್‌ದೇವ್‌ಗೆ ಜಾಮೀನು ರಹಿತ ವಾರಂಟ್

ಚಂಡೀಗಡ: ಕಳೆದ ವರ್ಷ ಏಪ್ರಿಲ್‌3ರಂದು ನಡೆದ ಸದ್ಭಾವನಾ ಸಮಾವೇಶದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿರುವ ಆರೋಪ ಹೊತ್ತ ಯೋಗಗುರು ಬಾಬಾ ರಾಮ್‌ದೇವ್‌ ಅವರಿಗೆ ಹರಿಯಾಣದ ಕೋರ್ಟ್‌ ಜಾಮೀನುರಹಿತ ವಾರಂಟ್‌ಗೆ ಆದೇಶಿಸಿದೆ.

ಇವರ ವಿರುದ್ಧ ಕಾಂಗ್ರೆಸ್‌ ಮುಖಂಡ ಸುಭಾಶ್‌ ಭಾತ್ರಾ ದೂರು ಸಲ್ಲಿಸಿದ್ದರು. ಕೋರ್ಟ್‌ ಆದೇಶವಿದ್ದರೂ ಖುದ್ದು ಹಾಜರು ಆಗದ ಕಾರಣ, ಕೋರ್ಟ್‌ ವಾರಂಟ್‌ ಜಾರಿ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry