ಹಾಕಿ: ಭಾರತ ‘ಎ’ ತಂಡಕ್ಕೆ ಸೋಲು

ಭಾನುವಾರ, ಮೇ 26, 2019
33 °C

ಹಾಕಿ: ಭಾರತ ‘ಎ’ ತಂಡಕ್ಕೆ ಸೋಲು

Published:
Updated:

ಪರ್ಥ್‌: ಆಸ್ಟ್ರೇಲಿಯಾ ಹಾಕಿ ಲೀಗ್‌ನ ಎರಡನೇ ಸುತ್ತಿನಲ್ಲಿ ಭಾರತ ‘ಎ’ ತಂಡ ಕಳಪೆ ಆರಂಭ ಕಂಡಿದೆ. ಗುರುವಾರ ನಡೆದ ಮೊದಲ ಪಂದ್ಯದಲ್ಲಿ ಈ ತಂಡ ವಿಕ್ಟೋರಿಯಾ ಎದುರು 2–5ರಿಂದ ಸೋತಿತು. ಜೇಮ್ಸ್‌ ವೆಬ್‌ಸ್ಟರ್‌ (ಒಂದನೇ ನಿಮಿಷ), ಕ್ರಿಸ್ ಸಿರಿಲೊ (18, 34 ಮತ್ತು 49ನೇ ನಿಮಿಷ), ಆ್ಯರನ್‌ ಕ್ಲೆಂಚ್‌ ಮಿಟ್‌ (32ನೇ ನಿಮಿಷ) ಗಳಿಸಿದ ಗೋಲು ಗಳು ವಿಕ್ಟೋರಿಯಾ ತಂಡಕ್ಕೆ ಜಯ ತಂದುಕೊಟ್ಟವು. ಭಾರತದ ಪರ ಅಮಿತ್ 40 ಮತ್ತು 45ನೇ ನಿಮಿಷಗಳಲ್ಲಿ ಗೋಲು ಗಳಿಸಿ ಮಿಂಚಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry