ಸೋಮವಾರ, ಸೆಪ್ಟೆಂಬರ್ 16, 2019
21 °C

ಜರ್ಮನಿಯಲ್ಲಿ ಚಂಡಮಾರುತ: ಏಳು ಸಾವು

Published:
Updated:
ಜರ್ಮನಿಯಲ್ಲಿ ಚಂಡಮಾರುತ: ಏಳು ಸಾವು

ಬರ್ಲಿನ್‌ : ಉತ್ತರ ಮತ್ತು ಪೂರ್ವ ಜರ್ಮನಿಯಲ್ಲಿ ಸಂಭವಿಸಿದ ಭಾರಿ ಚಂಡಮಾರುತದಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಮರಗಳು ವಾಹನಗಳ ಸವಾರರ ಮೇಲೆ ಉರುಳಿಬಿದ್ದು ಏಳು ಮಂದಿ ಮೃತಪಟ್ಟಿದ್ದಾರೆ.

ಹಳಿಗಳ ಮೇಲೂ ಮರಗಳು ಬಿದ್ದಿದ್ದರಿಂದ ರೈಲು ಸಂಚಾರದಲ್ಲಿ ವ್ಯತ್ಯಯವಾಗಿದೆ. ಚಂಡಮಾರುತದಿಂದಾಗಿ ಹ್ಯಾಮ್‌ಬರ್ಗ್‌, ಹ್ಯಾನೊವರ್‌ ಮತ್ತು ಬರ್ಲಿನ್‌ ನಗರಗಳಲ್ಲಿ ತೀವ್ರ ಹಾನಿ ಸಂಭವಿಸಿದೆ.

Post Comments (+)