ಚಲಿಸುತ್ತಿದ ಕಾರಿನ ಮೇಲೆ ಬಿದ್ದ ಕ್ರೇನ್‌: ಪವಾಡ ಸದೃಶ ರೀತಿ ಪಾರಾದ ಚಾಲಕ

ಮಂಗಳವಾರ, ಜೂನ್ 25, 2019
30 °C

ಚಲಿಸುತ್ತಿದ ಕಾರಿನ ಮೇಲೆ ಬಿದ್ದ ಕ್ರೇನ್‌: ಪವಾಡ ಸದೃಶ ರೀತಿ ಪಾರಾದ ಚಾಲಕ

Published:
Updated:
ಚಲಿಸುತ್ತಿದ ಕಾರಿನ ಮೇಲೆ ಬಿದ್ದ ಕ್ರೇನ್‌: ಪವಾಡ ಸದೃಶ ರೀತಿ ಪಾರಾದ ಚಾಲಕ

ಬೀಚಿಂಗ್‌: ದಕ್ಷಿಣ ಚೀನಾದ ಗುವಾಂಗ್ಡಾಂಗ್ ಪ್ರದೇಶದಲ್ಲಿ ಚಲಿಸುತ್ತಿದ ಕಾರಿನ ಮೇಲೆ ಕ್ರೇನ್‌ ಏಕಾಏಕಿಯಾಗಿ ಮುರಿದು ಬಿದಿದ್ದು, ಕಾರಿನ ಚಾಲಕ ಕೂದಲೆಳೆ ಅಂತರದಲ್ಲಿ ಸಾವಿನ ದವಡೆಯಿಂದ ಪಾರಾಗಿದ್ದಾನೆ.

ಕ್ರೇನ್‌ ಬಿದ್ದ ರಭಸಕ್ಕೆ ಕಾರು ಕ್ಷಣ ಮಾತ್ರದಲ್ಲಿ ಅಪ್ಪಚ್ಚಿಯಾಗಿದೆ. ಇದೀಗ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಚಾಲಕನ ಪ್ರಾಣಕ್ಕೆ ತೊಂದರೆ ಇಲ್ಲವಾದರೂ ಬಲಗಾಲಿನ ಪಾದಕ್ಕೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry