ಹೆಮ್ಮೆ ಅಲ್ಲ!

7

ಹೆಮ್ಮೆ ಅಲ್ಲ!

Published:
Updated:

ಕ್ರಿಸ್‌ಮಸ್‌ ಹಾಗೂ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಮೈಸೂರಿನಲ್ಲಿ ಒಂದೇ ವಾರದಲ್ಲಿ ಮದ್ಯದ 75,093 ಬಾಕ್ಸ್ ಮಾರಾಟವಾಗಿದೆಯಂತೆ! (ಪ್ರ.ವಾ., ಮೈಸೂರು ಆವೃತ್ತಿ, ಜ. 2)

ಇದು ಹೆಮ್ಮೆಯಲ್ಲ. ಡಿಸೆಂಬರ್‌ 31ರ ಮಧ್ಯರಾತ್ರಿ ಹಲವರ ಪಾಲಿಗೆ ‘ಮದ್ಯ’ರಾತ್ರಿ! ಮದ್ಯ ಮದ ಏರಿಸುತ್ತದೆ. ಮದವೇರಿದ ಮೇಲೆ...! ಹಾಗಾಗಿ ಇದು ನಾಚಿಕೆಗೇಡಿನ ವಿಷಯ!

–ಪಿ.ಜೆ.ರಾಘವೇಂದ್ರ, ಮೈಸೂರು

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry