ಪಾಕ್‌ ಮೇಲೆ ಒತ್ತಡ ಹೇರಲು ವಿಶ್ವಸಂಸ್ಥೆಗೆ ಆಗ್ರಹ

7

ಪಾಕ್‌ ಮೇಲೆ ಒತ್ತಡ ಹೇರಲು ವಿಶ್ವಸಂಸ್ಥೆಗೆ ಆಗ್ರಹ

Published:
Updated:
ಪಾಕ್‌ ಮೇಲೆ ಒತ್ತಡ ಹೇರಲು ವಿಶ್ವಸಂಸ್ಥೆಗೆ ಆಗ್ರಹ

ವಿಶ್ವಸಂಸ್ಥೆ: ತನ್ನ ವರ್ತನೆಯನ್ನು ಬದಲಿಸಿಕೊಳ್ಳುವಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಪಾಕಿಸ್ತಾನದ ಮೇಲೆ ಒತ್ತಡ ಹಾಕಬೇಕು ಎಂದು ವಿಶ್ವಸಂಸ್ಥೆಯಲ್ಲಿನ ಅಮೆರಿಕ ರಾಯಭಾರಿ ನಿಕ್ಕಿ ಹ್ಯಾಲೆ ಆಗ್ರಹಿಸಿದ್ದಾರೆ.

‘ಪಾಕಿಸ್ತಾನದ ಮೇಲೆ ಒತ್ತಡ ಹೇರಲು ಒಮ್ಮತ ರೂಪಿಸುವಂತೆ ಅಫ್ಗಾನಿಸ್ತಾನದವರು ಕೇಳಿದ್ದಾರೆ. ಅಫ್ಗನ್ ಸರ್ಕಾರ ಅಭಿವೃದ್ಧಿಯೆಡೆಗೆ ಸಾಗಿದೆ. ಪಾಕಿಸ್ತಾನದಿಂದಾಗಿ ಅವರಲ್ಲಿ ಹಿಂದುಳಿದಿರುವ ಭಾವನೆ ಮೂಡಿದೆ’ ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry