ದೆಹಲಿ ರಾಜಪಥದಲ್ಲಿ ಗಣರಾಜ್ಯೋತ್ಸವ ಪಥಸಂಚಲನ ತಾಲೀಮು

7

ದೆಹಲಿ ರಾಜಪಥದಲ್ಲಿ ಗಣರಾಜ್ಯೋತ್ಸವ ಪಥಸಂಚಲನ ತಾಲೀಮು

Published:
Updated:
ದೆಹಲಿ ರಾಜಪಥದಲ್ಲಿ ಗಣರಾಜ್ಯೋತ್ಸವ ಪಥಸಂಚಲನ ತಾಲೀಮು

ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿ ಜ.26ರಂದು ನಡೆಯವ ಅದ್ದೂರಿ ಗಣರಾಜ್ಯೋತ್ಸವ ಕಣ್ತುಂಬಿಕೊಳ್ಳಲು ದೇಶದ ಜನ ಕಾತರದಿಂದ ಕಾಯುತ್ತಾರೆ.

ಈ ದಿನವನ್ನು ಅಚ್ಚುಕಟ್ಟು ಮತ್ತು ಸುಂದರಗೊಳಿಸಲು ಸಿದ್ಧತೆಗಳು ನಡೆದಿವೆ. ಶುಕ್ರವಾರ ರಾಜಪಥದಲ್ಲಿ ಸೇನಾಪಡೆಯ ವಿವಿಧ ತಂಡಗಳು ಹಾಗೂ ಅಶ್ವಾರೋಹಿಗಳು ಪಥಸಂಚಲನದ ತಾಲೀಮು ನಡೆಸಿದರು.

ಮೈ ನಡುಗುವ ಚಳಿಯಲ್ಲೂ ವಿವಿಧ ಶಾಲೆಗಳ ವಿದ್ಯಾರ್ಥಿಗಳು ವಿವಿಧ ರಾಜ್ಯಗಳ ಸಾಂಸ್ಕೃತಿಕ ನೃತ್ಯಗಳ ಪೂರ್ವಾಭ್ಯಾಸ ನಡೆಸಿದರು.

ಅಮೃತಸರದಲ್ಲಿ ಭದ್ರತಾ ಸಿಬ್ಬಂದಿ ತಾಲೀಮು ನಡೆಸಿದರು.

ಅಮೃತಸರದಲ್ಲಿ ಭದ್ರತಾ ಸಿಬ್ಬಂದಿ ತಾಲೀಮು ನಡೆಸಿದರು. ಚಿತ್ರ: ಎಎಫ್‌ಪಿ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry