ತ್ರಿವಳಿ ತಲಾಖ್‌ ನೀಡಿ ಪತ್ನಿಯನ್ನು ಕಟ್ಟಡದಿಂದ ನೂಕಿದ ಗಂಡ

4

ತ್ರಿವಳಿ ತಲಾಖ್‌ ನೀಡಿ ಪತ್ನಿಯನ್ನು ಕಟ್ಟಡದಿಂದ ನೂಕಿದ ಗಂಡ

Published:
Updated:

ಮುಜಫ್ಫರ್‌ ನಗರ (ಉತ್ತರ ಪ್ರದೇಶ): ವರದಕ್ಷಿಣಿ ತರಲಿಲ್ಲ ಎಂಬ ಕಾರಣಕ್ಕೆ ಪತ್ನಿಗೆ ಒಂದೇ ಬಾರಿಗೆ ತ್ರಿವಳಿ ತಲಾಖ್‌ ನೀಡಿದ ಪತಿಯೊಬ್ಬ ಆಕೆಯನ್ನು ಕಟ್ಟಡದ ಟೆರೇಸ್‌ನಿಂದ ತಳ್ಳಿದ್ದಾನೆ.

ಹಾಪುರ್‌ ಜಿಲ್ಲೆಯ ಗರ್‌ಮುಕ್ತೇಶ್ವರ ಎಂಬಲ್ಲಿ ಈ ಘಟನೆ ನಡೆದಿದೆ. ಕಟ್ಟಡದಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಶಾ ಮೊಹಮ್ಮದ್‌ ಹಾಗೂ ಆತನ ಕುಟುಂಬದವರ ವಿರುದ್ಧ ಪ್ರಕರಣ ದಾಖಲಾಗಿದೆ. ಮೊಹಮ್ಮದ್‌ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry