7

ಪ್ರೊ ಕುಸ್ತಿ: ವೀರ್‌ ಮರಾಠಾಸ್‌ಗೆ ಜಯ

Published:
Updated:

ನವದೆಹಲಿ: ವಸಿಲಿಸಾ ಮರ್ಜಾಲುಯಿಕ್‌ ಅವರ ಶ್ರೇಷ್ಠ ಆಟದ ಬಲದಿಂದ ವೀರ್‌ ಮರಾಠಾಸ್‌ ತಂಡದವರು ಪ್ರೊ ಕುಸ್ತಿ ಲೀಗ್‌ನ (ಪಿಡಬ್ಲ್ಯುಎಲ್‌) ಪಂದ್ಯದಲ್ಲಿ ಗೆದ್ದಿದ್ದಾರೆ.

ಭಾನುವಾರ ನಡೆದ ಹಣಾಹಣಿ ಯಲ್ಲಿ ಮರಾಠಾಸ್‌ 4–2 ರಿಂದ ಡೆಲ್ಲಿ ಸುಲ್ತಾನ್ಸ್‌ ಸವಾಲು ಮೀರಿತು. ಸಿರಿ ಪೋರ್ಟ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವಸಿಲಿಸಾ 6–0ರಿಂದ ಸಮರ್‌ ಹಮ್ಜಾ ಅವರನ್ನು ಸೋಲಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry