ಸಯೀದ್‌ ಭೇಟಿಗೆ ಪಾಕ್‌ ನಿರಾಕರಣೆ

7

ಸಯೀದ್‌ ಭೇಟಿಗೆ ಪಾಕ್‌ ನಿರಾಕರಣೆ

Published:
Updated:

ಇಸ್ಲಾಮಾಬಾದ್‌: ಮುಂಬೈ ದಾಳಿಯ ಸೂತ್ರದಾರ, ಜಮಾತ್‌ ಉದ್‌ ದವಾ ಮುಖ್ಯಸ್ಥ ಹಫೀಸ್‌ ಸಯೀದ್‌ ಅಥವಾ ಅವನ ಸಹಚರರನ್ನು ಭೇಟಿ

ಯಾಗಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ರಚಿಸಿರುವ ಮೇಲ್ವಿಚಾರಣಾ ಸಮಿತಿಗೆ ಅವಕಾಶ ನೀಡುವುದಿಲ್ಲ ಎಂದು ಪಾಕ್‌ ಹೇಳಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry