ಮಲ್ಯ ಹಸ್ತಾಂತರ ಪ್ರಕರಣ: ವಿಚಾರಣೆ ದಿನಾಂಕ ಅನಿಶ್ಚಿತತೆ

7

ಮಲ್ಯ ಹಸ್ತಾಂತರ ಪ್ರಕರಣ: ವಿಚಾರಣೆ ದಿನಾಂಕ ಅನಿಶ್ಚಿತತೆ

Published:
Updated:
ಮಲ್ಯ ಹಸ್ತಾಂತರ ಪ್ರಕರಣ: ವಿಚಾರಣೆ ದಿನಾಂಕ ಅನಿಶ್ಚಿತತೆ

ಲಂಡನ್‌: ವಿವಿಧ ಬ್ಯಾಂಕುಗಳಿಂದ ಸಾಲ ಪಡೆದು ಮರುಪಾವತಿ ಮಾಡದ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ವಿಜಯ ಮಲ್ಯ ಅವರನ್ನು ಹಸ್ತಾಂತರಿಸುವಂತೆ ಕೋರಿ ಭಾರತ ಸಲ್ಲಿಸಿರುವ ಅರ್ಜಿಯ ವಿಚಾರಣೆ ಸೋಮವಾರ ಇಲ್ಲಿನ ನ್ಯಾಯಾಲಯದಲ್ಲಿ ನಡೆಯಲಿಲ್ಲ.  ಹೀಗಾಗಿ ಮುಂದಿನ ವಿಚಾರಣೆಯೂ ಅನಿಶ್ಚಿತತವಾಗಿದೆ.

ಪರಸ್ಪರ ಅನುಕೂಲಕರವಾದ ದಿನಾಂಕಕ್ಕೆ ಸಂಬಂಧಿಸಿದಂತೆ ವಕೀಲರ ನಡುವೆ ಭಿನ್ನಾಭಿಪ್ರಾಯ ಉಂಟಾಗಿದ್ದರಿಂದ ಮುಂದಿನ ವಿಚಾರಣೆಯೂ ಅನಿಶ್ಚಿತವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry