ಫ್ರೆಂಡ್ಸ್ ಯೂನಿಯನ್‌ಗೆ ಜಯ

7

ಫ್ರೆಂಡ್ಸ್ ಯೂನಿಯನ್‌ಗೆ ಜಯ

Published:
Updated:

ಬೆಂಗಳೂರು: ವಿನಯ್ ಸಾಗರ್‌ (ಅಜೇಯ 138) ಅವರ ಶತಕದ ನೆರವಿನಿಂದ ಫ್ರೆಂಡ್ಸ್ ಯೂನಿಯನ್ ಕ್ಲಬ್‌ ತಂಡ ವೈ.ಎಸ್‌.ರಾಮಸ್ವಾಮಿ ಸ್ಮಾರಕ ಇಲ್ಲಿ ನಡೆಯುತ್ತಿರುವ ಕೆಎಸ್‌ಸಿಎ ಕ್ರಿಕೆಟ್ ಟೂರ್ನಿಯಲ್ಲಿ ಫ್ರೆಂಡ್ಸ್ ಯೂನಿಯನ್‌ ಕ್ಲಬ್‌, ಕೆಜಿಎಫ್‌ ಎದುರು 2 ವಿಕೆಟ್‌ಗಳಿಂದ ಗೆದ್ದಿದೆ.

ಸಂಕ್ಷಿಪ್ತ ಸ್ಕೋರು: ಫ್ರೆಂಡ್ಸ್ ಯೂನಿಯನ್ ಕ್ಲಬ್‌, ಕೆಜಿಎಫ್‌: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 303 (ಅಭಿನಾಶ್‌ 121, ಅತೀಶ್ ಮಹಾಂತಿ 64, ಸಂತೋಷ್ ಶೆಟ್ಟಿ 26, ದೀಪೇಶ್‌ ಪೂನಿಯಾ 66ಕ್ಕೆ3, ನಿತೀಶ್‌ 44ಕ್ಕೆ2, ನೀಲ್‌ 56ಕ್ಕೆ3). ಫ್ರೆಂಡ್ಸ್‌ ಯೂನಿಯನ್ ಕ್ಲಬ್‌: 46.4 ಓವರ್‌ಗಳಲ್ಲಿ 8 ವಿಕೆಟ್‌ಗೆ 304 (ಶ್ರೀ ಕೃಷ್ಣ 21, ಸುನೀಲ್ ರಾಜು 65, ವಿನಯ್ ಸಾಗರ್‌ ಅಜೇಯ 138, ಆದರ್ಶ್‌ 23, ಸಂತೋಷ್ ಸಿಂಗ್‌ 37ಕ್ಕೆ2, ಸಂತೋಷ್ ಶೆಟ್ಟಿ 76ಕ್ಕೆ2). ಫಲಿತಾಂಶ: ಫ್ರೆಂಡ್ಸ್ ಯೂನಿಯನ್ ಕ್ಲಬ್‌ಗೆ 2 ವಿಕೆಟ್‌ಗಳ ಜಯ.

ಜವಾಹರ್ ಕ್ಲಬ್‌: 50 ಓವರ್‌ಗಳಲ್ಲಿ 7 ವಿಕೆಟ್‌ಗೆ 350 (ರಾಜ್‌ಕುಮಾರ್‌ 87, ಮೊಹಮ್ಮದ್ ಅಸ್ಲಾಮ್‌ 90, ಕೆ.ಸಿ.ಅವಿನಾಶ್ 44, ಅಪೂರ್ವಾ ಕಲೆ 24, ಅತ್ರೇಯಾ ಇಮಾನ್ದಾರ್‌ 40, ರೋಹಿತ್‌ 24, ವಾಸಿಂ 79ಕ್ಕೆ2). ಮಲ್ಲೇಶ್ವರಂ ಜಿಮ್ಖಾನ: 28.4 ಓವರ್‌ಗಳಲ್ಲಿ 132 (ಅಮನ್ ರಾಜ್‌ 39, ಶ್ರೀನಿವಾಸ್‌ 21, ವಾಸಿಂ 40, ಕೆ.ಸಿ.ಅವಿನಾಶ್‌ 34ಕ್ಕೆ3, ಅಮೋಘ್‌ 26ಕ್ಕೆ4). ಫಲಿತಾಂಶ: ಜವಾಹರ್ ಸ್ಪೋರ್ಟ್ಸ್ ಕ್ಲಬ್‌ಗೆ 218ರನ್‌ಗಳ ಜಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry