ಲೈಂಗಿಕ ಕಿರುಕುಳ: ನಟಿ ಅಮಲಾ ದೂರು

7

ಲೈಂಗಿಕ ಕಿರುಕುಳ: ನಟಿ ಅಮಲಾ ದೂರು

Published:
Updated:

ಚೆನ್ನೈ: ನಗರದ ಉದ್ಯಮಿಯೊಬ್ಬರು ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ನಟಿ ಅಮಲಾ ಪೌಲ್‌ ದೂರು ನೀಡಿದ್ದಾರೆ.

‘ಮಲೇಷ್ಯಾದಲ್ಲಿ ನಡೆಯುವ ಕಾರ್ಯಕ್ರಮವೊಂದಕ್ಕೆ ನೃತ್ಯ ಸ್ಟುಡಿಯೊದಲ್ಲಿ ಅಭ್ಯಾಸ ಮಾಡುತ್ತಿದ್ದಾಗ ಅಸಭ್ಯವಾಗಿ ವರ್ತಿಸಿದರು. ನಾನು ಆಘಾತಕ್ಕೆ  ಒಳಗಾದೆ ಮತ್ತು ಮುಜುಗರವಾಯಿತು. ಹೀಗಾಗಿ, ಪೊಲೀಸರಿಗೆ ದೂರು ನೀಡಿದ್ದೇನೆ’ ಎಂದು ಅವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry