ಎನ್‌ಡಿಟಿವಿಗೆ ₹436.80ಕೋಟಿ ದಂಡ

7

ಎನ್‌ಡಿಟಿವಿಗೆ ₹436.80ಕೋಟಿ ದಂಡ

Published:
Updated:

ನವದೆಹಲಿ: 2009–10ನೇ ಸಾಲಿನ ಆದಾಯ ತೆರಿಗೆಯನ್ನು ಸಂದಾಯ ಮಾಡದ ಕಾರಣ, ಎನ್‌ಡಿಟಿವಿಗೆ ಆದಾಯ ತೆರಿಗೆ ಇಲಾಖೆ 436.80ಕೋಟಿ ದಂಡವನ್ನು ವಿಧಿಸಿದೆ.

‘ಆದಾಯ ತೆರಿಗೆ ಕಾಯ್ದೆ 271(1)(ಸಿ) ಅಡಿ ಈ ಆದೇಶ ಹೊರಬಿದ್ದಿದೆ. ವಕೀಲರನ್ನು ಸಂಪರ್ಕಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ನ್ಯೂಡೆಲ್ಲಿ ಟಿಲಿವಿಷನ್‌ (ಎನ್‌ಡಿಟಿವಿ) ಲಿಮಿಟೆಡ್‌ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry