ಡೇರಾ ಸಚ್ಚಾ ಗುರುಮೀತ್‌ ಸಿಂಗ್‌ ವಿರುದ್ಧ ಆರೋಪಪಟ್ಟಿ ನಿಗದಿ

7

ಡೇರಾ ಸಚ್ಚಾ ಗುರುಮೀತ್‌ ಸಿಂಗ್‌ ವಿರುದ್ಧ ಆರೋಪಪಟ್ಟಿ ನಿಗದಿ

Published:
Updated:

ನವದೆಹಲಿ: ತನ್ನ ಸುಮಾರು 400 ಅನುಯಾಯಿಗಳನ್ನ ಒತ್ತಾಯಪೂರ್ವಕವಾಗಿ ನಿರ್ವೀರ್ಯಗೊಳಿಸಿದ ಡೇರಾ ಸಚ್ಚಾ ಸೌದಾದ ಮುಖ್ಯಸ್ಥ ಗುರುಮೀತ್‌ ರಾಮ ರಹೀಮ್‌ ಸಿಂಗ್‌ ಮತ್ತು ಇಬ್ಬರು ವೈದ್ಯರ ವಿರುದ್ಧ ಸಿಬಿಐ ಗುರುವಾರ ಆರೋಪಪಟ್ಟಿ ಸಲ್ಲಿಸಿದೆ.

’ಎರಡು ಪ್ರತ್ಯೇಕ ಅತ್ಯಾಚಾರ ಪ್ರಕರಣಗಳಲ್ಲಿ 20 ವರ್ಷ ಜೈಲು ವಾಸ ಅನುಭವಿಸುತ್ತಿರುವ ರಾಮ್‌ ರಹೀಮ್‌, ಡಾ.ಪಂಕಜ್‌ ಗರ್ಗ್‌ ಹಾಗೂ ಎಂ.ಪಿ.ಸಿಂಗ್‌ ವಿರುದ್ಧ ಪಂಚಕುಲಾ ವಿಶೇಷ ಕೋರ್ಟ್‌ನಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ. ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ನಿರ್ದೇಶನದ ಮೇರೆಗೆ ಈ ಕ್ರಮ ತೆಗೆದುಕೊಳ್ಳಲಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry