ಭರ್ತಿ ಆಸ್ತಿ ಒಡೆಯ ದಾವೂದ್

7

ಭರ್ತಿ ಆಸ್ತಿ ಒಡೆಯ ದಾವೂದ್

Published:
Updated:

ಲಂಡನ್ : ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬ್ರಿಟನ್‌ನಾದ್ಯಂತ ಭಾರಿ ಆಸ್ತಿಯ ಒಡೆಯನಾಗಿದ್ದಾನೆ ಎಂದು ‘ದಿ ಟೈಮ್ಸ್’ ಪತ್ರಿಕೆ ವರದಿ ಮಾಡಿದೆ.

‘ಬ್ರಿಟನ್‌ನ ಮಿಡ್‌ಲ್ಯಾಂಡ್ ಮತ್ತು ಆಗ್ನೇಯ ಭಾಗವೂ ಸೇರಿದಂತೆ ಭಾರತ, ಅರಬ್ ಸಂಯುಕ್ತ ಸಂಸ್ಥಾನ, ಸ್ಪೇನ್, ಮೊರಾಕ್ಕೊ, ಟರ್ಕಿ, ಸೈಪ್ರಸ್ ಹಾಗೂ ಆಸ್ಟ್ರೇಲಿಯಾದಲ್ಲಿ ದೊಡ್ಡ ಮಟ್ಟದಲ್ಲಿ ದಾವೂದ್‌ನ ಆಸ್ತಿ ಇದೆ’ ಎಂದು ಪತ್ರಿಕೆ ವರದಿ ಮಾಡಿದೆ.

ಬ್ರಿಟನ್ ಸರ್ಕಾರ ಕಳೆದ ವಾರವಷ್ಟೇ ಹೊರಡಿಸಿರುವ ‘ಅಘೋಷಿತ ಆಸ್ತಿ ಕಾಯಿದೆ’ ಅಡಿ ದಾವೂದ್‌ನನ್ನು ವಿಚಾರ

ಣೆಗೆ ಒಳಪಡಿಸುವ ಸಾಧ್ಯತೆ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry