ಮುಳ್ಳು?

7

ಮುಳ್ಳು?

Published:
Updated:

ನ್ಯಾಯಾಂಗ, ಕಾರ್ಯಾಂಗ,

ಶಾಸಕಾಂಗ. ಈ ಮೂರು

ಸರಿಯಿದ್ದರೆ ಅದು

ಚಲಿಸುವ ಗಡಿಯಾರ!

ಮುಳ್ಳು ಸಡಿಲಾದರೆ?

ಕಿಡಿಗೇಡಿಗಳ ಕಾರ್ಯಬಾರ!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry