ವಿಧವೆಯರಿಂದ ಹೋಳಿ

7

ವಿಧವೆಯರಿಂದ ಹೋಳಿ

Published:
Updated:

ಬೃಂದಾವನ: ಏಕಾಂತ ಬದುಕು ಸಾಗಿಸಬೇಕೆಂಬ ಸಂಪ್ರದಾಯವನ್ನು ಮುರಿದು ಆಶ್ರಮದಿಂದ ಹೊರಬಂದ ಇಲ್ಲಿನ ವಿಧವೆಯರು ಸತತ ಆರನೇ ವರ್ಷವೂ ಐತಿಹಾಸಿಕ ಗೋಪಿನಾಥ್‌ ದೇವಾಲಯದಲ್ಲಿ ಮಂಗಳವಾರ ಹೋಳಿ ಆಚರಿಸಿದರು.

ಪ್ರಧಾನಿಗೆ ನೀಡಲೆಂದು ವಿಶೇಷ ಸಿಹಿ ತಿಂಡಿಗಳನ್ನೂ ತಯಾರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry