ಶ್ರೀಲಂಕಾಕ್ಕೆ ಭಾರತ ತಂಡ

7

ಶ್ರೀಲಂಕಾಕ್ಕೆ ಭಾರತ ತಂಡ

Published:
Updated:
ಶ್ರೀಲಂಕಾಕ್ಕೆ ಭಾರತ ತಂಡ

ಮುಂಬೈ: ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ನಿದಾಸ್ ಟ್ರೋಫಿಯಲ್ಲಿ ಆಡಲು ಭಾನುವಾರ ಶ್ರೀಲಂಕಾಕ್ಕೆ ಪ್ರಯಾಣ ಮಾಡಿದೆ. ವಿರಾಟ್ ಕೊಹ್ಲಿ ಹಾಗೂ ಮಹೇಂದ್ರ ಸಿಂಗ್ ದೋನಿ ಅವರಿಗೆ ಈ ಟೂರ್ನಿಯಲ್ಲಿ ವಿಶ್ರಾಂತಿ ನೀಡಲಾಗಿದೆ. ಮೂರು ತಂಡಗಳು ಪರಸ್ಪರ ಎರಡು ಪಂದ್ಯ ಆಡಲಿವೆ.

ಭಾರತ ತಂಡ ಇಂತಿದೆ: ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್‌ (ಉಪನಾಯಕ), ಕೆ.ಎಲ್.ರಾಹುಲ್‌, ಸುರೇಶ್ ರೈನಾ, ಮನೀಷ್ ಪಾಂಡೆ, ದಿನೇಶ್ ಕಾರ್ತಿಕ್‌ (ವಿಕೆಟ್ ಕೀಪರ್‌), ದೀಪಕ್ ಹೂಡ, ವಾಷಿಂಗ್ಟನ್‌ ಸುಂದರ್‌, ಯಜುವೇಂದ್ರ ಚಾಹಲ್‌, ಅಕ್ಷರ್‌ ಪಟೇಲ್‌, ವಿಜಯ್‌ ಶಂಕರ್‌, ಶಾರ್ದೂಲ್ ಠಾಕೂರ್‌, ಜಯದೇವ್ ಉನದ್ಕತ್‌, ಮಹಮ್ಮದ್ ಸಿರಾಜ್‌, ರಿಷಭ್ ಪಂತ್‌ (ವಿಕೆಟ್ ಕೀಪರ್‌).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry