ಮಾರುಕಟ್ಟೆಗೆ ಹೋಂಡಾ ಎಕ್ಸ್‌–ಬ್ಲೇಡ್‌

7

ಮಾರುಕಟ್ಟೆಗೆ ಹೋಂಡಾ ಎಕ್ಸ್‌–ಬ್ಲೇಡ್‌

Published:
Updated:

ನವದೆಹಲಿ: ಹೋಂಡಾ ಮೋಟರ್‌ಸೈಕಲ್‌ ಆ್ಯಂಡ್‌ ಸ್ಕೂಟರ್‌ ಇಂಡಿಯಾ (ಎಚ್‌ಎಂಎಸ್‌ಐ) ಕಂಪನಿಯು 160 ಸಿಸಿ ಸಾಮರ್ಥ್ಯದ ಸ್ಪೋರ್ಟ್ಸ್‌ ಮೋಟರ್‌ ಸೈಕಲ್‌ ‘ಎಕ್ಸ್‌–ಬ್ಲೇಡ್‌’ ಬಿಡುಗಡೆ ಮಾಡಿದೆ.

ದೆಹಲಿಯಲ್ಲಿ ಎಕ್ಸ್ ಷೋರೂಂ ಬೆಲೆ ₹ 78,500. ಫೆಬ್ರುವರಿಯಲ್ಲಿ ನಡೆದಿದ್ದ ವಾಹನ ಪ್ರದರ್ಶನ ಮೇಳದಲ್ಲಿ ಇದನ್ನು ಪರಿಚಯಿಸಲಾಗಿತ್ತು. ಈ ಮಾರಾಟ ಆರಂಭಿಸಲಾಗಿದೆ’ ಎಂದು ಕಂಪನಿಯ ಮಾರಾಟ ಮತ್ತು ಮಾರುಕಟ್ಟೆ ಉಪಾಧ್ಯಕ್ಷ ಯದುವಿಂದರ್‌ ಸಿಂಗ್‌ ಗುಲೇರಿಯಾ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry