ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ನಲ್ಲಿನ ‘ಗ್ರೀನ್ ಹಾರ್ಟ್ ಫೇಸ್–4’ ಯೋಜನೆಯಲ್ಲಿ ಬಳಸಿರುವ ಹೊಸ ವಿನ್ಯಾಸ, ಕಚೇರಿ ಕಟ್ಟಡದ ಮಾದರಿ, ವಾಹನ ನಿಲ್ದಾಣ, ಕೆಳ ಅಂತಸ್ತಿನ ವಾಹನ ನಿಲ್ದಾಣ ಕಾಮಗಾರಿಗಳಲ್ಲಿ ಪ್ರಮುಖವಾಗಿ ಸುರಕ್ಷತೆ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿರುವುದನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.