ಬಾಲಿವುಡ್ ನಟ ನರೇಂದ್ರ ಜಾ ನಿಧನ

7

ಬಾಲಿವುಡ್ ನಟ ನರೇಂದ್ರ ಜಾ ನಿಧನ

Published:
Updated:
ಬಾಲಿವುಡ್ ನಟ ನರೇಂದ್ರ ಜಾ ನಿಧನ

ಮುಂಬೈ: ಬಾಲಿವುಡ್ ಹಾಗೂ ಕಿರುತೆರೆ ನಟ ನರೇಂದ್ರ ಜಾ (55) ಹೃದಯಾಘಾತದಿಂದ ಬುಧವಾರ ನಿಧನರಾದರು.

‘ರಯೀಸ್‌’, ‘ಕಾಬಿಲ್‌’ ಮತ್ತು ‘ಹೈದರ್‌’ ಚಿತ್ರಗಳಲ್ಲಿ ಅವರು ನಟಿಸಿದ್ದರು. ಕಿರುತೆರೆಯ ಮೂಲಕ ವೃತ್ತಿ ಜೀವನ ಆರಂಭಿಸಿದ್ದ ಜಾ, ಜನಪ್ರಿಯ ಹಿಂದಿ ಧಾರಾವಾಹಿಗಳಾದ ‘ಶಾಂತಿ’, ‘ಇತಿಹಾಸ್‌’, ‘ಕ್ಯಾಪ್ಟನ್‌ ಹೌಸ್‌’ನಲ್ಲೂ ಪಾತ್ರ ನಿರ್ವಹಿಸಿದ್ದರು.

ವಿಶಾಲ್‌ ಭಾರದ್ವಾಜ್‌ ನಿರ್ದೇಶನದ ‘ಹೈದರ್‌’ ಸಿನಿಮಾದಲ್ಲಿ ಶಾಹಿದ್ ಕಪೂರ್‌ ಅವರ ತಂದೆಯ ಪಾತ್ರದಲ್ಲಿ ನಟಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry