ಫ್ರೆಂಚ್ ಓಪನ್‌ ಬಹುಮಾನ ಮೊತ್ತ ಹೆಚ್ಚಳ

7

ಫ್ರೆಂಚ್ ಓಪನ್‌ ಬಹುಮಾನ ಮೊತ್ತ ಹೆಚ್ಚಳ

Published:
Updated:

ಪ್ಯಾರಿಸ್‌ (ಎಪಿ): ಈ ಋತುವಿನ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯ ಒಟ್ಟು ಬಹುಮಾನದ ಮೊತ್ತ ₹312 ಕೋಟಿಗೆ ಹೆಚ್ಚಲಿದೆ. ಇದು ಹೋದ ವರ್ಷದ ಪ್ರಶಸ್ತಿ ಮೊತ್ತಕ್ಕಿಂತ ಶೇ 8ರಷ್ಟು ಹೆಚ್ಚು ಎಂದು ಆಯೋಜಕರು ಹೇಳಿದ್ದಾರೆ.

‘ಪುರುಷ ಹಾಗೂ ಮಹಿಳೆಯರ ವಿಭಾಗಗಳಲ್ಲಿ ಚಾಂಪಿಯನ್ ಆದ ಸ್ಪರ್ಧಿಗಳಿಗೆ ತಲಾ ₹ 17ಕೋಟಿ ಪ್ರಶಸ್ತಿ ಮೊತ್ತ ಸಿಗಲಿದೆ’ ಎಂದು ರೋಲ್ಯಾಂಡ್ ಗ್ಯಾರೋಸ್ ನಿರ್ದೇಶಕರಾದ ಜೇ ಫರ್ಗೆಟ್ ಹೇಳಿದ್ದಾರೆ. ಈ ವರ್ಷದ ಟೂರ್ನಿ ಪ್ಯಾರಿಸ್‌ನಲ್ಲಿ ಮೇ 27ರಿಂದ ಜೂನ್‌ 10ರವರೆಗೆ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry