ಗೆಳೆತನದ ಅನುಭವ

7

ಗೆಳೆತನದ ಅನುಭವ

Published:
Updated:
ಗೆಳೆತನದ ಅನುಭವ

ಈ ಚಿತ್ರವನ್ನು ಸುಶ್ಮಿತಾ ಸೇನ್‌ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಗೆಳೆತಿಯೊಂದಿಗಿನ ಬಂಧವನ್ನು ವಿವರಿಸಿದ್ದಾರೆ. ‘ಈಕೆ ಸುಸಾಂತ್‌ ದುಗ್ಗಲ್‌.

ನಮ್ಮಿಬ್ಬರದು ಇಪ್ಪತ್ತೆಂಟು ವರ್ಷಗಳ ಗೆಳೆತನ. ಹಲವು ನೆನಪುಗಳು ಮರೆತುಹೋಗಿದೆ. ಆದರೆ ಸಾಕಷ್ಟು ಘಟನೆಗಳು ಇಂದಿಗೂ ನೆನಪಿದೆ. ಆಗ ನಾನು ಶಾಲೆಗೆ ಹೊಸಬಳು. ಇಂಗ್ಲಿಷ್‌ ಮಾತನಾಡುವುದನ್ನು ಕಲಿಯುತ್ತಿದ್ದೆ. ಈಕೆ ಎಲ್ಲಾ ವಿಷಯದಲ್ಲಿಯೂ ನನಗೆ ಸಹಾಯ ಮಾಡುತ್ತಿದ್ದಳು. ಸದ್ಯ ಇವಳು ಕೆನಡಾದಲ್ಲಿದ್ದಾಳೆ. 10 ವರ್ಷಗಳ ನಂತರ ಪುನಃ ಭೇಟಿಯಾಗಿದ್ದೇವೆ. ನಮ್ಮಿಬ್ಬರ ಭೇಟಿ ಹೇಳಿಕೊಳ್ಳಲಾಗದ ಭಾವನೆಗಳನ್ನು ಮೂಡಿಸಿತು. ನಾವಿಬ್ಬರೂ ಹೆಮ್ಮೆಯ ಸಿಂಗಲ್‌ ಮದರ್‌. ಜೀವನ ಅದ್ಭುತವಾದ ಅಚ್ಚರಿಗಳಿಂದ ತುಂಬಿದೆ’ ಎಂದು ಒಕ್ಕಣೆ ಬರೆದುಕೊಂಡಿದ್ದಾರೆ. ಈ ಫೋಟೊ ಹಾಕಿದ ಒಂಬತ್ತು ಗಂಟೆಗಳಲ್ಲಿ ಐವತ್ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry