ಸೆಮಿಫೈನಲ್‌ಗೆ ಸಾಕ್ಷಿ

7

ಸೆಮಿಫೈನಲ್‌ಗೆ ಸಾಕ್ಷಿ

Published:
Updated:

ರೋಹ್ಟಕ್‌: ಹರಿಯಾಣದ ಸಾಕ್ಷಿ ಹಾಗೂ ಅಸ್ಸಾಂನ ಅಂಕುಶಿತಾ ಬೋರೊ ಯೂತ್ ನ್ಯಾಷನಲ್‌ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಬುಧವಾರ ಸೆಮಿಫೈನಲ್ ಪ್ರವೇಶಿಸಿದ್ದಾರೆ.

60ಕೆ.ಜಿ ವಿಭಾಗದಲ್ಲಿ ಬೋರೊ ಸುಲಭದಲ್ಲಿ ಎದುರಾಳಿಯನ್ನು ಮಣಿಸಿದರು. 57ಕೆ.ಜಿ ವಿಭಾಗದಲ್ಲಿ ಸಾಕ್ಷಿ 4–0ರಲ್ಲಿ ಕೇರಳದ ಸಿನ್ಹಾ ವಿರುದ್ಧ ಗೆದ್ದರು. 54ಕೆ.ಜಿ ವಿಭಾಗದಲ್ಲಿ ಶಿವಾನಿ ಹಾಗೂ ಅನಾಮಿಕಾ (51ಕೆ.ಜಿ), ನೀತು (51ಕೆ.ಜಿ) ಸೆಮಿಫೈನಲ್ ಪ್ರವೇಶಿಸಿದರು.

ಪುರುಷರ ವಿಭಾಗದಲ್ಲಿ ಮೋಹಿತ್‌ (64ಕೆ.ಜಿ), ಅಕ್ಷಯ್‌ ಕುಮಾರ್‌ (60ಕೆ.ಜಿ) ಜಯಗಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry